# ಇದೇ ನಮ್ಮ ದೇಶದ No. 1 SmartPhone Brand 👑 India’s No. 1 Smartphone Brand Q1 2026

https://www.youtube.com/watch?v=5mxSeQbNqcQ
Translation: en

[00:00] ನಮ್ಮ ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್

[00:02] ಬ್ರಾಂಡ್ ಯಾವುದು? ನಮ್ಮ ದೇಶದಲ್ಲಿ ಅತಿ ಹೆಚ್ಚು

[00:05] ಸ್ಮಾರ್ಟ್ ಫೋನ್ ಗಳನ್ನ ಸೇಲ್ ಮಾಡ್ತಾ ಇರುವಂತ

[00:07] ಕಂಪನಿ ಯಾವುದು? ಕಳೆದ ವರ್ಷ ಯಾರು ಟಾಪ್ ಅಲ್ಲಿ

[00:09] ಇದ್ರು ಈ ವರ್ಷ ಯಾರು ಟಾಪ್ ಅಲ್ಲಿ ಇದ್ದಾರೆ

[00:11] ಕಂಪ್ಲೀಟ್ ಮಾಹಿತಿಯನ್ನ ನಾನು ನಿಮಗೆ ಇವತ್ತು

[00:13] ತಿಳಿಸಿಕೊಡ್ತೀನಿ. ಹಾಯ್ ನಾನು ಸಂದೀಪ್ ಫ್ರಮ್

[00:15] ಟೆಕ್ ಇನ್ ಕನ್ನಡ. ಈ ವಿಡಿಯೋ ಶುರು

[00:17] ಮಾಡೋದಕ್ಕಿಂತ ಮುಂಚೆ ನೀವಿನ್ನು ನಮ್ಮ ಟೆಕ್ ಇನ್

[00:19] ಕನ್ನಡ YouTube ಚಾನೆಲ್ ಸಬ್ಸ್ಕ್ರೈಬ್

[00:20] ಮಾಡ್ಕೊಂಡಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್

[00:22] ಮಾಡ್ಕೊಳ್ಳಿ ಮತ್ತು ಬೆಲ್ ಐಕಾನ್ ಕೂಡ ಕ್ಲಿಕ್

[00:23] ಮಾಡಬಹುದು. ರೀಸೆಂಟ್ಆಗಿ ಬಂದಿರುವಂತ ಕೌಂಟರ್

[00:26] ಪಾಯಿಂಟ್ ರಿಪೋರ್ಟ್ನ ಪ್ರಕಾರ ನಾನಇವತ್ತು ಕಳೆದ

[00:30] ಮೊದಲ ಕ್ವಾರ್ಟರ್ ನಲ್ಲಿ 2025ರ ಮೊದಲ

[00:32] ಕ್ವಾರ್ಟರ್ ಮತ್ತು 2026ರ ಮೊದಲ ಕ್ವಾರ್ಟರ್

[00:36] ನಲ್ಲಿ ಸೇಲ್ಸ್ ಅನ್ನ ಕಂಪೇರ್ ಮಾಡ್ತಾ ಇದ್ದೀನಿ.

[00:38] ನೀವು ನಂಬಲ್ಲ ಕಳೆದ ಕ್ವಾರ್ಟರ್ ನಲ್ಲಿ ಅತಿ

[00:41] ಹೆಚ್ಚು ಫೋನ್ ಅನ್ನ ಸೇಲ್ ಮಾಡಿದಂತ ಬ್ರಾಂಡು

[00:44] ವಿವೋ ಮತ್ತು ಈ ವರ್ಷನೂ ಕೂಡ ವಿವೋ ನೇ ನಂಬರ್

[00:48] ಒನ್. ನಂಗ ಅನ್ನಿಸಿದಂಗೆ ಈ ವಿವೋ ಬ್ರಾಂಡ್

[00:51] ನಂಬರ್ ಒನ್ ಇರೋದಕ್ಕೆ ಮೇನ್ ರೀಸನ್ ಅವರು

[00:54] ಕೊಡ್ತಾ ಇರುವಂತ ಸರ್ವಿಸ್ ಮತ್ತು ಈ ವಿವೋ ಫೋನ್

[00:57] ದಿ ಇರುವಂತ ಕ್ಯಾಮೆರಾ ನಂಗ ಅನಿಸಿದಂಗೆ ಸರ್ವಿಸ್

[00:59] ಗಿಂತ ಕ್ಯಾಮೆರಾ ಗೋಸ್ಕರನೇ ಜನಗಳು ಈ ವಿವೋ

[01:03] ಫೋನ್ನ ಪ್ರಿಫರ್ ಮಾಡ್ತಾ ಇದ್ದಾರೆ ನೀವು ನಂಬಲ್ಲ

[01:06] ಇವರದು ಮಾರ್ಕೆಟ್ ಶೇರು 20.8%

[01:10] ಇದರಲ್ಲಿ ಐಕ ಇಂಕ್ಲೂಡ್ ಆಗಿಲ್ಲ ಐಕ ಇಂಕ್ಲೂಡ್

[01:13] ಮಾಡಿದ್ರೆ ಇನ್ನು ಜಾಸ್ತಿ ಆಗುತ್ತೆ ಐಕ ಶೇರ

[01:15] 2.6% 6% ಇದೆ ಸೋ ಅಪ್ರಾಕ್ಸಿಮೇಟ್ಲಿವo ಮತ್ತು

[01:18] ಐಕ ಎರಡನ್ನು ಸೇರಿದ್ರೆ 23ವರೆ% ಆಗುತ್ತೆ ನಂಬರ್

[01:22] ಒನ್ ಸ್ಪಾಟ್ ಕ್ಲೋಸ್ ಟು ನಮ್ಮ ದೇಶದಲ್ಲಿ ಸೇಲ್

[01:25] ಆಗುವಂತ 25% ಸ್ಮಾರ್ಟ್ ಫೋನ್ವೋ ಬ್ರಾಂಡ್ ಇಂದೆ

[01:30] ಆಗಿರುತ್ತೆ ಕ್ರೇಜಿ ಅಂತೀನಿ ಹೆವಿ ಒಳ್ಳೆ

[01:32] ಬ್ರಾಂಡ್ ವ್ಯಾಲ್ಯೂನ್ನ ವಿವೋದವರು ಮೇಂಟೈನ್

[01:34] ಮಾಡ್ತಾ ಇದ್ದಾರೆ ಅದೇ ಲೆವೆಲ್ನ ಸರ್ವಿಸ್ನ ಕೂಡ

[01:36] ಕೊಡ್ತಾ ಇದ್ದಾರೆ ಎರಡನೇ ಸ್ಪಾಟ್ ಅಲ್ಲಿಸ್ ಪಾಪ

[01:39] ಈಸ್ಸ ಅವರು ಒಂದು ಟೈಮ್ಲ್ಲಿ ನಂಬರ್ ಒನ್ ಸ್ಪಾಟ್

[01:41] ಅಲ್ಲಿ ಇದ್ರು ಈಗ ಬರ್ತಾ ಬರ್ತಾ ಬರ್ತಾ ಇವರ

[01:44] ಸೇಲ್ಸ್ ಕೂಡ ಡೌನ್ ಆಗ್ತಾ ಇದೆ.ವೋ ದು ಕಳೆದ

[01:47] ವರ್ಷ 19.7% ಇತ್ತು ಈ ವರ್ಷ ಆಕ್ಚುಲಿ 1% ಅವರದು

[01:51] ಸೇಲ್ ಜಾಸ್ತಿ ಆಗಿದೆ ಆಯ್ತಾ ಐಕನ ಬಿಟ್ಟು

[01:54] ಹೇಳ್ತಾ ಇದೀನಿ. Samsung ಕಳೆದ ವರ್ಷ 17.6%

[01:58] ಇತ್ತು ಮೊದಲನೇ ಕ್ವಾರ್ಟರ್ ನಲ್ಲಿ ಈ ವರ್ಷ 0.2%

[02:01] ಡೌನ್ ಆಗಿದೆ 17.4% ನಂಗ ಅನಿಸಿದಂಗೆ

[02:05] ಸ್ಯಾಮ್ಸಂಗ್ ಅವರು ಜಾಸ್ತಿ ಫ್ಲಾಗ್ಶಿಪ್ ಲೆವೆಲ್

[02:07] ಫೋನ್ ಗೆ ಕಾನ್ಸಂಟ್ರೇಟ್ ಅನ್ನ ಮಾಡ್ತಾ

[02:09] ಇದ್ದಾರೆ. ಮಿಡ್ ಎಂಡ್ ಮತ್ತು ಹೈಯರ್ ಮಿಡ್ ಎಂಡ್

[02:11] ಗೆ ಜಾಸ್ತಿ ಕಾನ್ಸಂಟ್ರೇಟ್ ಮಾಡ್ತಾ ಇಲ್ವಾ ಅಂತ

[02:14] ಏನಕ್ಕೆ ಅಂದ್ರೆ Samsung ಗೆ ಆಲ್ರೆಡಿ ಒಳ್ಳೆ

[02:16] ಬ್ರಾಂಡ್ ವ್ಯಾಲ್ಯೂ ಇದೆ. ಆ ಬ್ರಾಂಡ್ ವ್ಯಾಲ್ಯೂ

[02:18] ಗೆನೆ ಜನ ಈ ಫೋನ್ ನ ಪರ್ಚೆಸ್ ಮಾಡ್ತಾರೆ.

[02:21] ಆನ್ಲೈನ್ ಗಿಂತ ಆಫ್ಲೈನ್ ಅಲ್ಲಿ ಈ Samsung

[02:23] ಫೋನ್ಗಳು ಸೇಲ್ ಆಗೋದು ಜಾಸ್ತಿ ಆಯ್ತಾ ಆನ್ಲೈನ್

[02:26] ಅಲ್ಲೂ Amazon ಅಲ್ಲಿ ಆಕ್ಚುಲಿ ತುಂಬಾ

[02:28] ಆಗುತ್ತೆ. ಸೋ ನನಗೆ ಅನಿಸಿದಂಗೆ ಆ ಬ್ರಾಂಡ್

[02:30] ವ್ಯಾಲ್ಯೂಗೆನೆ ಜನ ಪ್ರೈಸ್ ಈಸ್ Samsung ಫೋನ್

[02:33] ಇಂದು ಜಾಸ್ತಿ ಇದ್ರೂನು ಪರ್ಚೇಸ್ ಮಾಡಬಿಡ್ತಾರೆ.

[02:35] ಅದರಿಂದನೇ ಈ ಲೆವೆಲ್ ಏನು ಪರ್ಸೆಂಟೇಜ್ ನ

[02:38] ಮಾರ್ಕೆಟ್ ಶೇರ್ ನ Samsung ಅವರು ಇನ್ನು

[02:40] ಮೈಂಟೈನ್ ಮಾಡಕ್ಕೆ ಸಾಧ್ಯ ಆಗಿದೆ ಅಂತ

[02:42] ಅನ್ನಿಸ್ತಾ ಇದೆ. ಇನ್ನು ಮೂರನೇ ಸ್ಪಾಟ್ ಅಲ್ಲಿ

[02:44] OPPO ಬರ್ತಾ ಇದೆ ಆಯ್ತಾ ಒಂದು ಟೈಮ್ ಅಲ್ಲಿ MI

[02:46] ನವರು ಟಾಪ್ ಅಲ್ಲಿ ಇದ್ರು ಈಗ MI ಮೊದಲನೇ ಮೂರು

[02:49] ಸ್ಪಾಟ್ ಅಲ್ಲೂ ಇಲ್ಲ ಕಳೆದ ಕ್ವಾರ್ಟರ್ ನಲ್ಲಿ

[02:51] OPPO ನವರು 12.2% ಇದ್ರು ಈ ಒಂದು ಕ್ವಾರ್ಟರ್

[02:55] ಅಲ್ಲಿ ಸ್ವಲ್ಪ ಶೇರ್ ಜಾಸ್ತಿ ಆಗಿದೆ ಮೋಸ್ಟ್ಲಿ

[02:58] OPPO K ಸೀರೀಸ್ ಎಲ್ಲ ಚೆನ್ನಾಗಿ ಹೋಗ್ತಾ ಇದೆ

[02:59] ಅದ್ದರಿಂದ 13.6% 6% ಮೂರನೇ ಸ್ಪಾಟ್ ಇದರಲ್ಲಿ

[03:03] onepl ಅನ್ನ ಇಂಕ್ಲೂಡ್ ಮಾಡಿಲ್ಲ ಈವನ್ realme

[03:05] ಕೂಡ ಇಂಕ್ಲೂಡ್ ಆಗಿಲ್ಲ oneಪ ಮತ್ತು realme

[03:08] oppo ಅಂಡರೇ ಬರುತ್ತೆ ಎರಡನ್ನು ಕೂಡ ಇಂಕ್ಲೂಡ್

[03:10] ಮಾಡಿಲ್ಲ ಆಯ್ತಾ oneಪ ಇಂದು ನೀವು ನಂಬಲ್ಲ

[03:12] ಸೇಲ್ಸ್ ಆಕ್ಚುಲಿ ಡೌನ್ ಆಗ್ತಾ ಇದೆ ಕಳೆದ

[03:14] ಕ್ವಾರ್ಟರ್ ಅಲ್ಲಿ 2.4% 4% ಇತ್ತು ಈ ಒಂದು

[03:17] ಕ್ವಾರ್ಟರ್ ಅಲ್ಲಿ 1.8% ಅಷ್ಟೇನೆ ಆಯ್ತಾ ಬಟ್

[03:20] ಸ್ಟಿಲ್ oppo ದು ಸೇಲ್ಸ್ ಒಂದು ಲೆವೆಲ್ಗೆ

[03:22] ಇಂಪ್ರೂವ್ ಆಗಿದೆ ಮೂರನೇ ಸ್ಪಾಟ್ ಅಲ್ಲಿ

[03:24] ಇದ್ದಾರೆ ಇನ್ನು ನಾಲ್ಕನೇ ಸ್ಪಾಟ್ಗೆ ಬಂತು ಅಂತ

[03:27] ಅಂದ್ರೆ miಐ ಇದಕ್ಕೆ ನಾನು Poco ನನ ಇಂಕ್ಲೂಡ್

[03:30] ಮಾಡಲ್ಲ Poco ನ ಸಪರೇಟ್ ಆಗಿ ಹೇಳ್ತೀನಿ MI ದು

[03:32] ಕಳೆದ ಕ್ವಾರ್ಟರ್ ನಲ್ಲಿ 7.9%

[03:34] ಅಪ್ರೋಕ್ಸಿಮೇಟ್ಲಿ 8% ಮಾರ್ಕೆಟ್ ಶೇರ್ ಈ ಒಂದು

[03:37] ಕ್ವಾರ್ಟರ್ ಅಷ್ಟೇ ಇದೆ ಚೇಂಜಸ್ ಆಗಿಲ್ಲ ಇನ್ನು

[03:39] Pocoಗೆ ಬಂತು ಅಂದ್ರೆ Poco ಕಳೆದ ವರ್ಷ 4.8%

[03:42] ಇತ್ತು ಈ ವರ್ಷ ಡೌನ್ ಆಗಿದೆ 4 % ಮಾರ್ಕೆಟ್

[03:45] ಶೇರ್ ಆಗಿದೆ ಸೋ ನೋಡೋದಕ್ಕೆ ಹೋದ್ರೆ

[03:48] Poco ನ ಇಂಕ್ಲೂಡ್ ಮಾಡಿದ್ರೆ ಸ್ವಲ್ಪ ಮಾರ್ಕೆಟ್

[03:50] ಶೇರ್ MI ದು ಮೇಲಕ್ಕೆ ಹೋಗುತ್ತೆ ಬಟ್ ಸ್ಟಿಲ್

[03:54] oppo ಗಿಂತ ಕಡಿಮೆನೆ ನೋಡೋದಕ್ಕೆ ಹೋದ್ರೆ ಆಯ್ತಾ

[03:56] ಇನ್ನು ಐದನೇ ಸ್ಪಾಟ್ಗೆ ಬರ್ತೀನಿ ಸೋ ಐದನೇ

[03:59] ಸ್ಪಾಟ್ ಅಲ್ಲಿ realme ಆಯ್ತಾ realme ದು

[04:02] ಆಕ್ಚುಲಿ ಒಂದು ಟೈಮ್ ಅಲ್ಲಿ ಮಾರ್ಕೆಟ್ ಶೇರ್

[04:03] ಇನ್ನು ಜಾಸ್ತಿ ಇತ್ತು ಕಳೆದ ಕ್ವಾರ್ಟರ್ 11%

[04:05] ಇತ್ತು ಮಾರ್ಕೆಟ್ ಶೇರ್ ಈ ಕ್ವಾರ್ಟರ್ ಬರಿ 8.9%

[04:09] ಇನ್ನೇನು ಮತ್ತೆ ಅವರದು realme 16 ನೋಡಲಿಲ್ವ

[04:12] ನಾವು ಎಷ್ಟು 30,000ಕ್ಕೆ ಲಾಂಚ್ ಮಾಡೋರೆ 12

[04:16] 13000 ರೂಪಾಯಿ ಪ್ರೊಸೆಸರ್ ಅದರಲ್ಲಿ ಇರೋದು

[04:19] ಯಾರು ತಗೋತಾರೆ ನಂಗ ಅನಿಸ್ತಂಗೆ realme ಹೊಗೆನೆ

[04:22] ಬಿಡಿ ಬ್ರಾಂಡೇ ಹೊಗೆ ಅಂಕೊಳ್ಳಿ ನಂಗೆ ಅನಿಸದಂಗೆ

[04:25] ಒಟ್ಟನಲ್ಲಿ ಐದನೇ ಸ್ಪಾಟ್ ಸ್ಟಿಲ್ ಅವರದು

[04:27] realme ಬ್ರಾಂಡ್ ವ್ಯಾಲ್ಯೂ ಎಲ್ಲ

[04:28] ಚೆನ್ನಾಗಿರೋದ್ರಿಂದ ಈಗಲೂ ಜನ ಪರ್ಚೇಸ್ ಮಾಡ್ತಾ

[04:30] ಇರೋದು ಕೆಲವೊಂದು ಫೋನ್ಗಳು ಚೆನ್ನಾಗಿರ್ತವೆ

[04:32] ಆಯ್ತಾ ಬಟ್ ಕೆಲವೊಂದು ಫೋನ್ ಹಿಂಗೆ

[04:34] ಮಾಡಬಿಡ್ತಾರೆ ಏನಪ್ಪ ಅರ್ಥನೆ ಆಗಲ್ಲ ಒಳ್ಳೆ

[04:37] ಬ್ರಾಂಡ್ ಒಳ್ಳೆ ನೇಮ್ ಮಾಡಬಹುದಾಗಿತ್ತು oppo

[04:39] ಅವರು ಈವನ್ಒನ್ಪ ಕೂಡ ಅಷ್ಟೇ ಆಳು ಮಾಡ್ಕೊತವರೆ

[04:41] ಇದನ್ನ ಬಿಟ್ರೆ ಇನ್ಫಿನಿಕ್ಸ್ಲಾವ

[04:44] ಟೆಕ್ನೋ ಈ ಸಣ್ಣ ಪುಟ್ಟ ಬ್ರಾಂಡ್ಗಳೆಲ್ಲ ಉಳಿದ

[04:46] ಮಾರ್ಕೆಟ್ ಶೇರ್ನ ತಗೋತಾವೆ 22.9% 9% ಇದರಲ್ಲಿ

[04:51] ಈವನ್ appಪಲ್ ಕೂಡ ಇಂಕ್ಲೂಡ್ ಆಗಿರುತ್ತೆ ಆಯ್ತಾ

[04:53] appಪಲ್ದು ನನಗೆ ಅನಿಸಂಗೆ ಮಾರ್ಕೆಟ್ ಶೇರ್

[04:55] ವರ್ಷದಿಂದ ವರ್ಷಕ್ಕೆ ಹೆವಿ ಜಾಸ್ತಿ ಆಗ್ತಾ ಇದೆ

[04:58] ಆಯ್ತಾ ಲಿಟ್ರಲಿ ನೀವು ನಂಬಲ್ಲ ಇನ್ನು ಕೆಲವು

[05:00] ವರ್ಷಗಳಲ್ಲಿ appಪಲ್ ಟಾಪ್ ತ್ರೀ ಟಾಪ್ ಫೋರ್ ಗೆ

[05:04] ಬಂದ್ರುನು ಆಶ್ಚರ್ಯ ಪಡಬೇಕಾಗಿಲ್ಲ ನಮ್ಮ

[05:06] ದೇಶದಲ್ಲಿ ತುಂಬಾ ಜನ appಪಲ್ ಫೋನ್ನ ಪ್ರಿಫರ್

[05:08] ಮಾಡ್ತಾ ಇದ್ದಾರೆ ಆಂಡ್ರಾಯ್ಡ್ ಫೋನ್ಗಳ ಬೆಲೆ

[05:10] ನೋಡ್ತಾ ಇದ್ರೆ ಎಷ್ಟು ಜಾಸ್ತಿ ಆಗ್ತಾ ಇದೆ ಅಂತ

[05:12] ಹಿಂಗೆ ಜಾಸ್ತಿ ಆಗ್ತಾ ಹೋದ್ರೆ ಯಾರ ತಾನೆ

[05:14] ಆಂಡ್ರಾಯ್ಡ್ ತಗೋತಾರೆ ಇನ್ನೊಂದು ಸ್ವಲ್ಪ

[05:16] ದುಡ್ಡು ಹಾಕ್ಬಿಟ್ಟು Apple ಐಫೋನ್ ನ ತಗೊಂಡು

[05:17] ಬಿಡ್ತಾರೆ ಅದರಲ್ಲೂ ನಮ್ಮ ದೇಶದಲ್ಲಿ ಎಲ್ಲರೂ

[05:19] ಇತ್ತೀಚೆಗೊಂತು ಐಫೋನ್ ನೇ ತಗೊಳಕೆ ಶುರು

[05:22] ಮಾಡೋವರೆ ಒಂದು ರೀತಿ ಸ್ಟೇಟಸ್ ಸಿಂಬಲ್

[05:24] ಆಗ್ಬಿಟ್ಟಿದೆ ಐಫೋನ್ ಆಯ್ತ ಎಲ್ಲರೂ ಕೈಯಲ್ಲೂ

[05:26] ಐಫೋನ್ ನೋಡಕೆ ಸಿಗುತ್ತೆ ಹಿಂಗೆ ಮುಂದುವರಿತು

[05:29] ಅಂತ ಅಂದ್ರೆ ಆಂಡ್ರಾಯ್ಡ್ ಫೋನ್ ಗಳೆಲ್ಲ ಅವರದು

[05:31] ಕಂಪನಿ ಮುಚ್ಚಿಕೊಂಡು ಮನೆಗೆ ಹೋಗಬೇಕಾಗುತ್ತೆ

[05:33] appಪಲ್ ಟೇಕ್ ಓವರ್ ಮಾಡ್ಬಿಡುತ್ತೆ ಆಲ್ರೆಡಿ

[05:36] ಅಮೆರಿಕಾದಲ್ಲಿ ನಂಬಲ್ಲ 75% ಜನ ಐಫೋನ್ ನೇ

[05:39] ತಗೊಳೋದು ಉಳಿದು 25% ಬೇರೆ ಬೇರೆ ಫೋನ್ಗಳು

[05:42] ತಗೋತಾರೆ 75% ನಮ್ಮ ದೇಶದಲ್ಲೂ ಆದರೂ ಆಶ್ಚರ್ಯ

[05:45] ಪಡಬೇಕಾಗಿಲ್ಲ ಈವನ್ ಯುರೋಪಿಯನ್ ಕಂಟ್ರೀಸ್

[05:47] ಅಲ್ಲೂ ಕೂಡ ಅಷ್ಟೇ appಪಲ್ ತುಂಬಾ ಡಾಮಿನೇಟ್

[05:50] ಮಾಡ್ತಾ ಇದೆ ಆಯ್ತಾ ನಾವು ಗ್ಲೋಬಲ್ ಮಾರ್ಕೆಟ್

[05:52] ಶೇರ್ ನೋಡೋದಕ್ಕೆ ಹೋದ್ರೆ ನೋಡ್ತಾ ಇದ್ದೀರಾ Q1

[05:55] 2026 ಅಲ್ಲಿ 21% ಮಾರ್ಕೆಟ್ ಶೇರ್ Appಲ್ ಟಾಪ್

[05:58] ನಂಬರ್ ಒನ್ ಆಮೇಲೆಸ್ Samsung ಬರುತ್ತೆ ಆಮೇಲೆ

[06:01] MI ಆಮೇಲೆ Oppo ಆಮೇಲೆ Vivo ಕ್ರೇಜಿ ಗುರು

[06:04] ನಮ್ಮ ದೇಶದಲ್ಲಿ ಒಂದು ರೀತಿ ಉಲ್ಟಾ Vivo ನಂಬರ್

[06:07] ಒನ್ ಏನಕ್ಕೆ ಕ್ಯಾಮೆರಾ ಸಕತ್ತಾಗಿದೆ ಒಳ್ಳೆ

[06:08] ದುಡ್ಡಿಗೆ ಕ್ಯಾಮೆರಾ ಚೆನ್ನಾಗಿ ಕೊಡ್ತಾ

[06:10] ಇದ್ದಾರೆ. Apple ಗಿಂತ Vivo ದಲ್ಲಿ ಕ್ಯಾಮೆರಾ

[06:13] ಚೆನ್ನಾಗಿರುತ್ತೆ ನನಗೆ ಅನಿಸಿದಂಗೆ ಅದೇ ಮೇನ್

[06:15] ರೀಸನ್. ಕ್ಯಾಮೆರಾಸ್ ನಮ್ಮ ದೇಶದಲ್ಲಿವೋ

[06:19] ಫೋನ್ನ ತುಂಬಾ ಜನ ಪ್ರಿಫರ್ ಮಾಡ್ತಾ ಇದ್ದಾರೆ

[06:21] ಅಂತ ಅನ್ನಿಸ್ತಾ ಇದೆ ಆಯ್ತಾ ಸೋ ಇದರಲ್ಲಿ

[06:23] ಹೇಳಿದ್ನಲ್ಲ ನಮ್ ಇದರಲ್ಲಿ appಪಲ್ ಐಫೋನ್

[06:25] ಸೇಲ್ಸ್ ಹೆವಿ ಜಾಸ್ತಿ ಆಗ್ತಾ ಇದೆ ಕಂಪೇರ್

[06:27] ಮಾಡೋದಕ್ಕೆ ಹೋಗಿ ನೀವು appಪಲ್ ನವರು ಈ ವರ್ಷ

[06:31] ಅವರದು ಐಫೋನ್ ಪ್ರೈಸ್ನ ತುಂಬಾ ಏನು ಜಾಸ್ತಿ

[06:33] ಮಾಡ್ಲಿಲ್ಲ ಒಂದು 3000 ರೂಪಾ ಜಾಸ್ತಿ ಮಾಡಿದ್ರು

[06:34] ಬಟ್ ಫೀಚರ್ನು ಕೂಡ ಅಷ್ಟೇ ಕೊಟ್ರು ಐಫೋನ್ 17 ಗೆ

[06:37] ನಾನು ಮಾತಾಡ್ತಿರೋದು ಐಫೋನ್ 17 ಪ್ರೈಸ್

[06:39] ಅಷ್ಟೊಂದು ಜಾಸ್ತಿ ಆಗಿಲ್ಲ ಬರಿ 3000 ಬಟ್

[06:41] ಅದರಲ್ಲಿ ಫೀಚರ್ ಅಪ್ಗ್ರೇಡ್ ನೋಡಿ ನೆಕ್ಸ್ಟ್

[06:43] ಲೆವೆಲ್ ಫೀಚರ್ ಅಪ್ಗ್ರೇಡ್ ಇದೆ ಕ್ರೇಜಿ ಗುರು

[06:45] ಏನಪ್ಪ ಆಂಡ್ರಾಯ್ಡ್ಗೆ ತುಂಬಾ ಕಷ್ಟ ಇದೆ ಇದರ

[06:48] ಜೊತೆಗೆ ನಾವು ಈ ವರ್ಷ ಏನು ಪ್ರೈಸ್ ಹೈಕ್ ಆಗ್ತಾ

[06:52] ಇದೆ ಅದಕ್ಕೆ ಮೇನ್ ರೀಸನ್ ಬಂದ್ಬಿಟ್ಟು ಮೆಮೊರಿ

[06:55] ಪ್ರೈಸ್ ಜಾಸ್ತಿ ಆಗ್ತಿರುವಂತದ್ದು ರಾಮ್ ಮತ್ತೆ

[06:58] ಈ ಸ್ಟೋರೇಜ್ ಪ್ರೈಸ್ ತುಂಬಾ ಜಾಸ್ತಿ ಆಗ್ತಾ ಇದೆ

[07:00] ಆಯ್ತಾ ಸೋ ಇದಕ್ಕೊಂದು ಕಂಪ್ಯಾರಿಸನ್ ಕೊಡ್ತೀನಿ

[07:02] ನಾನ ನಿಮಗೆ ಐಫೋನ್ 16E ಕಳೆದ ವರ್ಷ 16 ದು ಬಿಲ್

[07:06] ಆಫ್ ಮೆಟೀರಿಯಲ್ ಅಲ್ಲಿ 10% ಮಾತ್ರ ಮೆಮೊರಿಗೆ

[07:09] ಹೋಗ್ತಾ ಇತ್ತಂತೆ ಪ್ರೈಸ್ 10% ಮಾತ್ರ ಅದು ಈ

[07:13] ವರ್ಷ ಐಫೋನ್ 17 ಹಗೆ 25% ಪ್ರೊಸೆಸರ್ಗೆ ಎಷ್ಟು

[07:17] ದುಡ್ಡನ್ನ ಕೊಡ್ತಾ ಇದೀವಿ ಅಷ್ಟೇ ದುಡ್ಡು

[07:19] ಮೆಮೊರಿಗೆ ಹೋಗ್ತಾ ಇದೆಯಂತೆ ಸೋ ಆ ಬಿಲ್ ಆಫ್

[07:21] ಮೆಟೀರಿಯಲ್ ಹೇಳ್ತಾ ಇರುವಂತದ್ದು ಅಂದ್ರೆ ಒಂದು

[07:24] ಫೋನ್ ವ್ಯಾಲ್ಯೂನಲ್ಲಿ ಅರ್ಧ ದುಡ್ಡು ಪ್ರೊಸೆಸರ್

[07:27] ಮತ್ತು ರಾಮ್ ಸ್ಟೋರೇಜ್ಗೆ ಹೋಗ್ತಾ ಇದೆ ಉಳಿದಿ

[07:30] ದುಡ್ಡೆಲ್ಲ ಡಿಸ್ಪ್ಲೇ ಅದು ಇದು ಸೋ ಏನಾಗಿದೆ ಈ

[07:34] ಮೆಜಾರಿಟಿ ಆಫ್ ದ ಕಟ್ ಮೆಮೊರಿ ಮತ್ತೆ ಈ ಏನು

[07:38] ರಾಮ್ ತಗೋತಾ ಇದೆ ರಾಮ್ ಮತ್ತೆ ಈ ಮೆಮೊರಿ

[07:40] ಸ್ಟೋರೇಜ್ ಇವು ಕನ್ಸ್ಯೂಮ್ ಅದರಿಂದನೇ

[07:42] ಆಲ್ಮೋಸ್ಟ್ ಎಲ್ಲಾ ಸ್ಮಾರ್ಟ್ ಫೋನ್ಗಳ ಪ್ರೈಸ್

[07:44] ಜಾಸ್ತಿ ಆಗ್ತಿರೋದು ಏನು ಮಾಡಕೆ ಆಗದಿರುವಂತ

[07:47] ಪರಿಸ್ಥಿತಿ ಆಯ್ತಾ ನಂಗೆ ಅನಿಸಿದಂಗೆ ಈಎಐ

[07:49] ಬಂದಮೇಲೆ ಏನಾಗಿದೆ ಗೊತ್ತಾ ದೊಡ್ಡ ದೊಡ್ಡ ಏನು

[07:52] ಚಿಪ್ ಮತ್ತೆ ರಾಮ್ ಮ್ಯಾನುಫ್ಯಾಕ್ಚರ್ ಮಾಡುವಂತ

[07:54] ಕಂಪನಿಗಳಿಗೆ

[07:56] ಫುಲ್ಫಿಲ್ ಮಾಡಕ್ಕೆ ಆಗ್ತಿಲ್ಲ ಡಿಮ್ಯಾಂಡ್ ನ

[07:57] ಡಿಮ್ಯಾಂಡ್ ಫುಲ್ಫಿಲ್ ಮಾಡಕ್ಕೆ ಆಗ್ತಿಲ್ಲ ಏನ್

[07:59] ಮಾಡೋರೆ ಡಿಮ್ಯಾಂಡ್ ಜಾಸ್ತಿ ಆಗಿರೋದನ್ನ ಪ್ರೈಸ್

[08:01] ಜಾಸ್ತಿ ಮಾಡೋರು ಅದ್ದರಿಂದನೇ ಎಲ್ಲಾ ಸ್ಮಾರ್ಟ್

[08:03] ಫೋನ್ಗಳ ಪ್ರೈಸ್ ಜಾಸ್ತಿ ಆಗ್ತಾ ಇದೆ ಇದರಿಂದ

[08:05] ನನಗೆ ಅನಿಸಿದಂಗೆ appಲ್ ನವರಿಗೆ ಒಂದು ಪ್ಲಸ್

[08:07] ಪಾಯಿಂಟ್ ಅವರೇನು ಅಷ್ಟೊಂದು ಅವರ ಐಫೋನ್ ಪ್ರೈಸ್

[08:09] ನ್ನ ಜಾಸ್ತಿ ಮಾಡಿಲ್ಲ ಸೊ ಹಂಗ ಅನಿಸಿದಂಗೆ

[08:12] ಏನಾಗುತ್ತೆ ಪ್ರೈಸ್ ಜಾಸ್ತಿ ಆದಂಗೆ ಆದಂಗೆ

[08:13] ಆದಂಗೆ

[08:14] ಜನ ಈ ಆಂಡ್ರಾಯ್ಡ್ ಬೆಲೆಗೆ ಐಫೋನ್

[08:17] ಸಿಕ್ಬಿಡುತ್ತಲ್ಲ ಅಂದಬಿಟ್ಟು ಐಫೋನ್ ತಗೊಂಡು

[08:19] ಬಿಡ್ತಾರೆ ಇದು ನಂಗೆ ಅನಿಸ್ತದಂಗೆ appಪಲ್ ಗೆ

[08:23] ಒಂದು ರೀತಿ ಅಡ್ವಾಂಟೇಜ್ ನಮ್ಮ ದೇಶದಲ್ಲಿ ನೀವು

[08:25] ನಂಬಲ್ಲ ಈ ವರ್ಷ ಇಲ್ಲಿವರೆಗೆ ಸ್ಮಾರ್ಟ್ ಫೋನ್

[08:28] ಸೇಲ್ಸ್ ಹೆವಿ ಡೌನ್ ಆಗಿದೆ ಬಟ್ appಪಲ್ ಐಫೋನ್

[08:30] ಸೇಲ್ಸ್ ಡೌನ್ ಆಗಿಲ್ಲ ಓವರಾಲ್ ಸ್ಮಾರ್ಟ್ ಫೋನ್

[08:34] ಡೌನ್ ಆಗಿದೆ ಜನ ಐಫೋನ್ ಸ್ಟಿಲ್ ತಗೋತಾ ಇದ್ದಾರೆ

[08:37] ನನಗ ಅನಿಸ್ತ ನನಗೆಲ್ಲ ಐಫೋನ್ಸ್ ಏನು ಹೊಸ

[08:40] ಫೋನ್ಗಳು

[08:42] ಬ್ರಾಂಡ್ ನ್ಯೂ ಫೋನ್ಸ್ಗಳ ಏನು ಸೇಲ್ ಆಗ್ತವೆ

[08:44] ಅದಕ್ಕಿಂತ ಜಾಸ್ತಿ ರಿಸೇಲ್ ಸೆಕೆಂಡ್ ಹ್ಯಾಂಡ್

[08:47] ಐಫೋನ್ ಗಳು ಹೆವಿ ಜಾಸ್ತಿ ಸೇಲ್ ಆಗ್ತವೆ

[08:48] ಅದಕ್ಕಿಂತ ಜಾಸ್ತಿ ಸೇಲ್ ಆಗ್ತವೆ. ಕ್ರೇಜಿ ಗುರು

[08:51] ಸೋ ಇದಿಷ್ಟು ಒಂದು ಸಣ್ಣ ಇನ್ಫಾರ್ಮೇಷನ್ ನಿಮಗೆ

[08:54] ಶೇರ್ ಮಾಡಬೇಕಾಗಿತ್ತು. ಐ ಹೋಪ್ ನಿಮಗೆ ಇದರಿಂದ

[08:58] ಒಂದು ಸಣ್ಣ ಇನ್ಫಾರ್ಮೇಷನ್ ಒಂದು ಸಣ್ಣ

[09:00] ಎಜುಕೇಶನ್ ಸಿಕ್ಕಿದೆ ಅಂತ ಅನ್ಕೋತೀನಿ. ನಿಮಗೆ

[09:03] ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಇದ ರೀತಿ

[09:05] ನಮ್ಮ ಬೇರೆ ಬೇರೆ ವಿಡಿಯೋಗಳಿಗೆ ನಮ್ಮ ಟೆಕ್ ಇನ್

[09:07] ಕನ್ನಡ YouTube ಸಬ್ಸ್ಕ್ರೈಬ್ ಮಾಡ್ಕೊಂಡಿಲ್ಲ

[09:08] ಅಂದ್ರೆ ಈಗಲೇ ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಮತ್ತು

[09:10] ಬೆಲ್ ಐಕಾನ್ ಕೂಡ ಕ್ಲಿಕ್ ಮಾಡಬಹುದು ಸಿಗೋಣ

[09:12] ಮತ್ತೆ ಮುಂದಿನ ವಿಡಿಯೋದಲ್ಲಿ
