# 5 Star ⭐️Hotel ಒಳಗೆ Free ಆಗಿ😰|Sneaking Inside a 5 Star Hotel For Free|Kannada Challenge|Vikas Gowda

https://www.youtube.com/watch?v=E3S7_MVIwCs
Translation: en

[00:00] ಯಾರೋ ಬರ್ತಾವರೆ ಎಂಪ್ಲಾಯಿ ಬರ್ತಾವರೆ.
  Someone is coming, an employee is coming.

[00:01] ಓಡಹೋಗ್ಬಿಡೋಣ ಬನ್ನಿ.
  Let's run away, come on.

[00:07] ನಾನ ಇವತ್ತು ಫ್ರೀಯಾಗಿ ಇಂಡಿಯಾದ ಬಿಗ್ಗೆಸ್ಟ್ ಫೈವ್ ಸ್ಟಾರ್ ಹೋಟೆಲ್ ಒಳಗಡೆ ಫುಲ್ ನೈಟ್ ಇರಬೇಕು ಫ್ರೀಯಾಗಿ ಊಟನ ಮಾಡಬೇಕು ಅಲ್ಲಿರೋ ಫೆಸಿಲಿಟಿಸ್ ಎಲ್ಲಾನು ಯೂಸ್ ಮಾಡಬೇಕು ಅಲ್ಲಿರೋ ಟೈಟ್ ಸೆಕ್ಯೂರಿಟಿನ ಕಣ್ಣು ತಪ್ಪಿಸಿ ನನ್ನ ಕೈಲಿ ಚಾಲೆಂಜ್ ಮಾಡಕೆ ಆಗುತ್ತಾ ಇಲ್ವಾ ನೋಡೋಣ ಬನ್ನಿ.
  Today, I want to stay the whole night for free inside India's biggest five-star hotel, eat for free, and use all the facilities there; let's see if I can complete the challenge by dodging the tight security there.

[00:21] ಹೋಟೆಲ್ ನೋಡಿ ಗಯ್ಸ್ ಎಷ್ಟು ದೊಡ್ಡದಾಗೆ ಎಷ್ಟು ಟಫ್ ಟಿಯರ್ ಐತೆ ಒಂದು 15 ಫ್ಲೋರ್ ವರೆಗೂ ಆಯ್ತು.
  Look at the hotel, guys, how big and how tough it is; it's about 15 floors high.

[00:26] ಈ ಫೈವ್ ಸ್ಟಾರ್ ಹೋಟೆಲ್ ಒಳಗಡೆನೆ ನಾನು ಇವಾಗ ಸ್ನೀಕಿಂಗ್ ಮಾಡ್ತಾ ಇರೋದು.
  I am sneaking inside this five-star hotel right now.

[00:30] ಗೆಸ್ಟ್ ಗಳನ್ನ ಒಳಗಡೆ ವೆಲ್ಕಮ್ ಮಾಡ್ಕೊತಾ ಇದ್ದಾರೆ ಗಯ್ಸ್.
  They are welcoming guests inside, guys.

[00:32] ನಂದು ಒಳಗಡೆ ಹೋಗೋಕ್ಕೆ ಪ್ಲಾನ್ ಏನಿಲ್ಲ.
  I don't have a plan to go inside.

[00:34] ಡೈರೆಕ್ಟ್ಆಗಿ ಕಾನ್ಫಿಡೆಂಟ್ ಆಗಿ ಒಳಿಕೆ ನುಗ್ಬೇಕು ಅಷ್ಟೇ.
  I just have to go inside directly and confidently.

[00:37] ಒಂದೊಬ್ಬರ ಗೆಸ್ಟ್ ಹೋಗ್ತಿದ್ದಾರೆ ಕಾರ್ ಬಂದೈತು ಯಾವುದೋ ಇದೆ.
  Some guests are going, a car has arrived, there is something.

[00:41] ಒಳ್ಳೆ ಟೈಮ್ ಒಳಗೆ ಹೋಗಕೆ ಇದೆ ಲಾಬಿ ಲಿಫ್ಟ್ ಹತ್ರ ಹೋಗ ರಿಸೆಪ್ಷನ್ ಹತ್ರ ಯಾರು ಇರ್ಲಿಲ್ಲ.
  This is a good time to go inside, go to the lobby lift, there was no one at the reception.

[00:47] ಆ ಕಡೆ ಸೇದು ಲಿಫ್ಟ್ ಹತ್ರ ಬಂದ್ಬಿಟ್ಟೆ ಡೈರೆಕ್ಟ್ ಲಿಫ್ಟ್ ಹಡ್ಕೊಂಡು ಹೋದ್ರೆ ಸಾಕು ಗೈಸ್.
  I came to the lift on that side, it's enough if I just take the lift directly, guys.

[00:52] ಇದೆ ನೋಡಿ ರಿಸೆಪ್ಷನ್ ಹೊರಗಡೆ ಹಳ್ಳಿಗೆ ಗೆಸ್ಟ್ ಯಾರೋ ಬರ್ತಿದ್ರು ಬೇರೆವರು ಅದಕ್ಕೆ ನಾನು ಯಾರು ಏನು ಕೇಳಲಿಲ್ಲ ಪಟ್ಟಂತ ಒಳಗೆ ಬಂದೆ.
  Look, some other guests were coming to the village outside the reception, so I didn't ask anyone anything and quickly came inside.

[00:58] ಸಕ್ಸಸ್ಫುಲ್ಲಿ ನಾನು ಒಳಗಡೆ ಬಂದಾಯ್ತು.
  I have successfully come inside.

[01:01] ಯಾವುದಾದ್ರೂ ಒಂದು ಫ್ಲೋರ್ಗೆ ಹೋಗೋಣ ಫಸ್ಟ್.
  Let's go to some floor first.

[01:03] ಗೈಸ್ ನಾನು ಸೆಕೆಂಡ್ ಫ್ಲೋರ್ಗೆ ಬಂದೆ.
  Guys, I came to the second floor.

[01:06] ಇನ್ನು ಕಾರ್ಪೆಟ್ ಹಾಕೋರೆ ಒಳಗ ಮೇಲ್ಗಡೆ ಸಾಫ್ಟ್ ಸಾಫ್ಟ್ ಆಗಿ ಐದೀನಲ್ಲ.
  They have put carpet inside, it feels soft on top.

[01:12] ನಾನು ಬಂದ ತಕ್ಷಣ ಯಾರೋ ಎಂಪ್ಲಾಯಿಸ್ ಕೆಲಸ ಮಾಡ್ತಾವರೆ ಇಲ್ಲಿ.
  As soon as I arrived, some employees are working here.

[01:15] ಕ್ಲೀನಿಂಗ್ ಮಾಡ್ತಾವರೆ ಯಾರೋ ಎಂಪ್ಲಾಯಿಸ್.
  Some employees are cleaning.

[01:23] ಇಲ್ಲ ಒಂದು ರೂಮ್ನ ಕ್ಲೀನ್ ಮಾಡ್ತವರೆ.
  They are cleaning a room here.

[01:25] ಕ್ಲೀನ್ ಆದಮೇಲೆ ಒಳಗೆ ಹೋಗಬಹುದ ನೋಡ್ತೀನಿ.
  I will see if I can go inside after it is cleaned.

[01:30] ನಾನು ಈ ಫೈವ್ ಸ್ಟಾರ್ ಹೋಟೆಲ್ ಒಳಗಡೆ ಟೋಟಲ್ ಆಗಿ ನಾಲ್ಕು ಟಾಸ್ಕ್ನ್ನ ಮಾಡಬೇಕು.
  I have to do a total of four tasks inside this five-star hotel.

[01:34] ಮೊದಲನೇ ಟಾಸ್ಕ್ ಏನಅಂತ ಅಂದ್ರೆ ಸ್ವಿಮ್ಮಿಂಗ್ ಪೂಲ್ ಅಲ್ಲಿ ಆಟ ಆಡಬೇಕು.
  The first task is that I have to play in the swimming pool.

[01:36] ಪೂಲ್ ಕ್ಲೋಸ್ ಅಂತ ಹಾಕೋರೆ.
  They have put up a 'pool closed' sign.

[01:38] ಪೂಲ್ ಟೈಮ್ 6:30 ಇಂದ 6 ಪಿಎಂ ಅಂತ ಐತೆ ನೋಡೋಣ ಬನ್ನಿ.
  It says pool time is from 6:30 to 6 PM, let's go see.

[01:42] ಮೋಸ್ಟ್ಲಿ ಮಿಸ್ ಆಗಿ ಹಾಕೋರೆ ಅನ್ಸುತ್ತೆ.
  I think they might have put it up by mistake.

[01:44] ಯಾವುದೋ ಬೋರ್ಡ್ನ ಮೇಲ್ಗಡೆ ಬಂದೆ ನನ್ನ ಪೂಲ್ ಏರಿಯಾ ಹತ್ರ.
  I came up to some board near my pool area.

[01:45] ಗಯ್ಸ್ ಯಾರೋ ಅವರ ಗೈಸ್ ಇಲ್ಲಿ ತುಂಬಾ ಜನ ಎಂಪ್ಲಾಯಿಸ್ ಅವರ ಪೂಲ್ ಏರಿಯಾ ಹತ್ರ.
  Guys, there are people here, guys, there are many employees near the pool area.

[01:50] ಬೇಡ ಅನ್ಸುತ್ತೆ ಈಗ ಇಲ್ಲಿ ಕೆಲಸ ಮಾಡೋರವರೆ.
  I don't think it's a good idea, there are people working here now.

[01:53] ಒಬ್ಬರನ್ನ ಕೇಳ್ಬಿಟ್ಟು ಹೊಡೋಣ ಇಲ್ಲ ಡೌಟ್ ಬಂದ್ಬಿಡುತ್ತೆ ಪೂಲ್ ಓಪನ್ ಇಲ್ವಾ.
  Let's ask someone and go, otherwise there will be a doubt if the pool is not open.

[01:56] ಸರ್ ಫುಲ್ ಹೊಸ ಸಂಡೇ ಸರ್.
  Sir, it is completely new, Sunday sir.

[01:57] ಸಂಡೇ ಮಾತ್ರ.
  Only on Sunday.

[01:59] ಆಕ್ಚುಲಿ ಇವಾಗ ರಿಯಾಕ್ಷನ್ ಮಾಡಿದ್ದಾರೆ.
  Actually, they have reacted now.

[02:01] ಓಪನಿಂಗ್.
  Opening.

[02:02] ಹಹ.
  Haha.

[02:02] ಸಂಡೇ.
  Sunday.

[02:04] ಸಂಡೆ ಓಪನಿಂಗ್.
  Sunday opening.

[02:07] ಅದು ಆಲ್ಟರೇಷನ್ ಇತ್ತು.
  It was an alteration.

[02:08] ಓಕೆ ಓಕೆ ಓಕೆ ಸರ್.
  Okay, okay, okay sir.

[02:09] ಯಾವ ರೂಮ್ ಸರ್?
  Which room, sir?

[02:10] 220 ಗಯ್ಸ್ ನಾನು ಒಬ್ಬರನ್ನ ಕೇಳಿದೆ ಯಾವ ರೂಮ್.
  220, guys, I asked someone which room.

[02:14] ಅಂದ್ಬಿಟ್ರು 220 ಅಂದ್ಬಿಟ್ಟೆ 220 ಗಾಡಿ ನಂಬರ್.
  They said it, I said 220, 220 is the vehicle number.

[02:18] ಅದಕ್ಕೆ ಅವರು ಇಲ್ಲಿ ಹಾಕಿರೋದು ಕೂಲ್ ಕ್ಲೋಸ್ ಅಂತ.
  That's why they put 'cool close' here.

[02:20] ನಾನು ಸುಮ್ನೆ ಹಾಕೋರೆ ಅಂತ ಅನ್ಕೊಂಬಿಟ್ಟೆ.
  I just thought they put it there for no reason.

[02:22] ರೂಮ್ ನಂಬರ್ ಯಾವುದು ಅಂತ ಕೇಳಿದ್ರು ಸಡನ್ಆಗಿ.
  They suddenly asked what the room number was.

[02:24] 220 ಅಂದ್ಬಿಟ್ಟೆ ಎಲ್ಲರಿಗೂ ಅದೇನ ರೂಮ್ ನಂಬರ್.
  I said 220, is that the room number for everyone?

[02:27] ಇಲ್ಲ ಇಲ್ಲ ಬೇರೆ ಯಾವುದಾದ್ರೂ ಹೇಳಲ ನಾನು.
  No, no, should I say something else?

[02:29] ಬನ್ನಿ ಲಿಫ್ಟ್ ಅಲ್ಲಿ ನೋಡೋ ಹೋಗೋಣ ಡೌಟ್ ಏನು ಬಂದಿಲ್ಲ ಬಿಡಿ ಗಯ್ಸ್.
  Come, let's go see in the lift, don't worry, guys, no doubts.

[02:31] ನಾನ ಇದೆ ರೂಮ್ ಹತ್ರ ಬಂದೆ.
  I came near this room.

[02:35] ಆಕಡೆ ಸೈಡ್ ನೋಡಿ.
  Look on that side.

[02:40] ಅಲ್ಲೇ ಕೆಲಸ ಮಾಡೋರು ಇದ್ದಾರೆ.
  The people who work there are there.

[02:43] ನನಗೆ ಈ ಕಡೆ ಸೈಡ್ ಬಂದ್ಬಿಟ್ಟೆ ನಡ್ಕ ಹೋಗ್ತಾ ಇದೀನಿ.
  I came to this side and am walking.

[02:47] ಅವರ ಅಲ್ಲವರೇ ಒಂದು ಸ್ವಲ್ಪ ಡೌಟ್.
  Are they the ones? A little doubt.

[02:50] ಬಂದ್ರು ನನ್ನ ನೀಚೆ ಹಾಕಬಿಡ್ತಾರೆ ಫುಲ್ ನೈಟ್ ಇರಬೇಕು ನಾಳೆ ಬೆಳಗ್ಗೆವರೆಗೂ ಗಯ್ಸ್.
  If they come, they will put me down, I have to stay all night until tomorrow morning, guys.

[02:54] ಇದು ಸ್ಟಾಫ್ ಯೂಸ್ ಮಾಡೋದು ಅನ್ಸುತ್ತೆ ಬಟ್ಟಗಳೆಲ್ಲ ಇದೆ.
  It seems like this is for staff use, all the clothes are here.

[02:56] ಇದು ಎಕ್ಸಿಟ್ ಯಾವ ಕಡೆ ಹೋಗ್ಬೇಕು ಅಂತ ಗೊತ್ತಾಗ್ತಿಲ್ಲ ನನಗೆ ಗಯ್ಸ್ ಫಸ್ಟ್ ಈ ಫೈವ್.
  I don't know which way to go for the exit, guys, first this five.

[03:01] ಸ್ಟಾರ್ ಹೋಟಲ್ ಅಲ್ಲಿ ಏನೇನ ಐತೆ ಯಾವಯಾವ ಫ್ಲೋರ್ ಅಲ್ಲಿ ಏನಐತೆ ಅಂತ ತಿಳ್ಕೊಳ್ಳೋಣ ಗಯ್ಸ್.
  Let's find out what is in the star hotel and what is on which floor, guys.

[03:05] ಈ ಕಡೆ ಸೈಡ್ ಹೋಟೆಲ್ದು ರೆಸ್ಟೋರೆಂಟ್ ಬಾರ್ ಮೀಟಿಂಗ್ ರೂಮ್ ಅಂತ ಇದೆ.
  On this side, there is the hotel's restaurant, bar, and meeting room.

[03:07] ಈ ಕಡೆ ಸೈಡ್ ಹೋಗಿ ನೋಡೋಣ ಬನ್ನಿ ಏನಾಯ್ತೆ ಅಂತ.
  Come, let's go to this side and see what is there.

[03:10] ಇಲ್ಲಿ ರೆಸ್ಟ್ ರೂಮ್ ಐತೆ.
  There is a restroom here.

[03:11] ರೆಸ್ಟ್ ರೂಮ್ಗೆ ಹೋಗೋಣ ಬನ್ನಿ.
  Come, let's go to the restroom.

[03:13] ಎಲ್ಲರೂ ಯಾರಾದ್ರೂ ಬಂದ್ರೆ ಹೌಸ್ಕೋಬೇಕು ಅಂದ್ರೆ ರೆಸ್ಟ್ ರೂಮ್ ಗತಿ ನನಗೆ ಲೆನ್ಸ್ ರೆಸ್ಟ್ ರೂಮ್.
  If anyone comes and needs to use it, the restroom is the way for me, the restroom.

[03:18] ಫೈವ್ ಸ್ಟಾರ್ ಹೋಟಲ್ದು ರೆಸ್ಟ್ ರೂಮ್ ನೋಡಿ ಇಷ್ಟು ಸಕಾರಾಗಿ ಐತೆ ನೋಡಿ ಗಯ್ಸ್ ರೆಸ್ಟ್ ರೂಮ್.
  Look at the five-star hotel's restroom, look how amazing it is, guys, the restroom.

[03:23] ಪೇಂಟಿಂಗ್ ಎಲ್ಲ ಹಾಕಿದ್ದಾರೆ ರೆಸ್ಟ್ ರೂಮ್ ಅಲ್ಲಿ.
  They have put up paintings in the restroom.

[03:25] ಎರಡನೇ ಟಾಸ್ಕ್ ಏನಅಂತ ಅಂದ್ರೆ ಫ್ರೀಯಾಗಿ ಊಟನ ಮಾಡಬೇಕು ಗಯ್ಸ್.
  The second task is that I have to eat for free, guys.

[03:27] ನಾನ ಇವಾಗ ಫೈವ್ ಸ್ಟಾರ್ ಹೋಟೆಲ್ದು ರೆಸ್ಟೋರೆಂಟ್ ಒಳಗಡೆ ಬಂದೆ.
  I have now come inside the five-star hotel's restaurant.

[03:30] ಫುಡ್ ರೆಸ್ಟೋರೆಂಟ್ ಒಳಗಡೆ ಎಂಪ್ಲಾಯಿಸ್ ಎಲ್ಲ ಕೆಲಸ ಮಾಡ್ತಾವರು ನೋಡಿ.
  Look, the employees are all working inside the food restaurant.

[03:35] ಅಲ್ಲಿ ಹೇಳಿದೆ ಅವರನ್ನ ಅವರು ಏನ ಹೇಳಿದ್ರು ಅಂದ್ರೆ ಬಫೆಟ್ ಈಗ ಖಾಲಿ ಆಗ್ಬಿಟ್ಟಿದೆ.
  I asked them there, and they said that the buffet is empty now.

[03:38] ಬಫೆಟ್ ಇದ್ದಿದ್ದಿದ್ರೆ ರೂಮ್ ನಂಬರ್ ಹೇಳ್ಬಿಟ್ಟು ಆರಾಮಾಗಿ ಬಫೆಟ್ ತಿಂದ್ಬಿಡಬಹುದಿತ್ತು.
  If the buffet was available, I could have just given my room number and eaten the buffet comfortably.

[03:43] ಬಟ್ ಆದ್ರೆ ಅದು ನೈಟ್ ತಿರಗ ಓಪನ್ ಆಗೋದು ನೈಟ್ 7:30 ಗಂಟೆ ಗಯ್ಸ್.
  But it will open again at night at 7:30, guys.

[03:49] ನಾನ ಇವಾಗ ಫಸ್ಟ್ ಫ್ಲೋರ್ಗೆ ಬಂದಿದೀನಿ ಫಿಟ್ನೆಸ್ ಸೆಂಟರ್ ನೋಡೋಣ ಅಂತ.
  I have now come to the first floor to see the fitness center.

[03:51] ಡೈರೆಕ್ಟ್ ಹೋಗಬಹುದು ಅನ್ಸುತ್ತೆ ಕಾಡು ಗಿಡ ಏನಿಲ್ಲ ಗಯ್ಸ್.
  I think we can go directly, there are no bushes or plants, guys.

[03:54] ಫೈವ್ ಸ್ಟಾರ್ ಹೋಟೆಲ್ನ ಕಾಸ್ಟ್ ಜಿಮ್ ನೋಡಿ ಎಷ್ಟು ಸಕತ್ತಾಗಿ ಐದೆ ಅಂತ.
  Look at how amazing the five-star hotel's gym is.

[03:57] ಎರಡು ಥ್ರೆಡ್ ಮಿಲ್ ಐತೆ ಮತ್ತೆ ಈಕಡೆ ಎಲ್ಲ ಡಂಬಲ್ಸ್ ಇದೆ ವರ್ಕೌಟ್.
  There are two treadmills, and on this side, there are all the dumbbells for working out.

[04:02] ಮಾಡಕೆ ಮಿಷಿನ್ ಐತೆ ಇವಾಗ ಫ್ರೀಯಾಗಿ ನಾವು ಫೈವ್ ಸ್ಟಾರ್ ಹೋಟೆಲ್ ಒಳಗಡೆ ಒಂದು ಸ್ವಲ್ಪ ಹೊತ್ತು ವರ್ಕೌಟ್ ಮಾಡೋಣ.
  There is a machine to use, so let's work out for a while for free inside this five-star hotel.

[04:07] ಒಬ್ಬನೇ ಇದೀನಿ ನೋಡಿ.
  Look, I am all alone.

[04:10] ಫೈವ್ ಸ್ಟಾರ್ ಹೋಟೆಲ್ಗೆ ಬರೋರು ಯಾರು ಜಿಮ್ಗೆ ಬರಲ್ಲ ಅನ್ಸುತ್ತೆ.
  I don't think anyone who comes to a five-star hotel comes to the gym.

[04:12] ಫುಲ್ ನೈಟ್ ನಾನು ಇಲ್ಲೇ ಜಿಮ್ ಒಳಗಡೆ ಇದ್ದುಬಿಟ್ರುನು ಫಿಟ್ನೆಸ್ ಏರಿಯಾದೊಳಗೆ ಇದ್ರುನು ಯಾರಿಗೂ ಗೊತ್ತಾಗಲ್ಲ ಅನ್ಸುತ್ತೆ ನನಗೆ.
  I feel like even if I stayed here in the gym or in the fitness area all night, no one would know.

[04:17] ಹೆಂಗೆ ಬೇಕಂಗೆ ಸೆಟ್ ಮಾಡ್ಕೊಬಹುದು ಟೆಂಪರೇಚರ್ ನ ಎಲ್ಲಾನೂನು ಈ ಫಿಟ್ನೆಸ್ ಏರಿಯಾ ಅದು.
  I can set the temperature and everything however I want in this fitness area.

[04:20] 79 ಕೆಜಿ ಇದೀನಿ ಗಯ್ಸ್ ನಾನು.
  I am 79 kg, guys.

[04:23] ನಾನು 80 ಕೆಜಿ ಇರಬೇಕು ಹೇಳಬೇಕು ಅಂದ್ರೆ ಇಲ್ಲ ಅಂದ್ರೆ ಸಣ್ಣ ಕಾಣ್ತೀನಿ.
  I should be 80 kg, to be honest, otherwise I look thin.

[04:28] ಇನ್ನು ಒಂದು ಕೆಜಿ ದಪ್ಪನೆ ಆಗಬೇಕು ನಾನು.
  I need to gain one more kilogram.

[04:29] ಬನ್ನಿ ಗಯ್ಸ್ ಬೈಸಿಪ್ಸ್ ವರ್ಕೌಟ್ ಮಾಡೋಣ.
  Come on guys, let's do a biceps workout.

[04:33] ನಾನು ವರ್ಕೌಟ್ ಮಾಡಕ್ಕೆ ಡ್ರೆಸ್ ಎಲ್ಲ ತಗೊಂಡು ಬಂದಿಲ್ಲ ಯಾಕಂದ್ರೆ ಬ್ಯಾಗ್ ತಂದಿಲ್ವಲ್ಲ ನಾನು.
  I didn't bring any workout clothes because I didn't bring my bag.

[04:35] ನಿಜ ಕಾಸು ಕೊಟ್ಟರುನು ಇಷ್ಟು ಒಳ್ಳೆ ಜಿಮ್ ಸಿಗಲ್ಲ ವಿತ್ ಎಸಿ.
  Honestly, even if you pay money, you won't find such a good gym with AC.

[04:40] ಎಷ್ಟು ಚೆನ್ನಾಗಿ ಆಯ್ತು ಗೊತ್ತಾ ಅದು ಯಾರು ಇಲ್ಲ ಡಿಸ್ಟರ್ಬ್ ಮಾಡಕ್ಕೆ.
  You know how nice it is that there is no one here to disturb me?

[04:42] ಪರ್ಸನಲ್ ಜಿಮ್ ದಿನ ಬಂದುಬಿಟ್ಟು ವರ್ಕೌಟ್ ಮಾಡ್ಕೊಂಡು ಹೋಗಬಹುದು ಇಲ್ಲಿ.
  It's like a personal gym where I can come and work out every day.

[04:46] ಇಲ್ಲೇ ಎಲ್ಲರೂ ಮನೆ ಮಾಡ್ಕೊಬಿಟ್ರೆ ಜಿಮ್ ಅಲ್ಲಿ.
  If everyone just made this gym their home...

[04:49] ಸ್ವಲ್ಪ ಸೈಕಲ್ ತೊಳಿತಾ ಇದೀನಿ ಗಯ್ಸ್.
  I am cycling a bit, guys.

[04:51] ಗಯ್ಸ್ ನಾನಿಲ್ಲಿ ಫಿಟ್ನೆಸ್ ಸೆಂಟರ್ ಅಲ್ಲಿ ವರ್ಕೌಟ್ ಮಾಡ್ತಿದೀನಿ ಅಲ್ವಾ.
  Guys, I am working out here in the fitness center, right?

[04:53] ಆಕಡೆ ಸೈಡ್ ನೋಡಿ ಒಂದು ರೂಮ್ ಕ್ಲೀನ್ ಏನೋ ಮಾಡ್ತಾವರೆ.
  Look over there on that side, they are cleaning a room.

[04:56] ಆಕಡೆ ಸೈಡ್ ಅಲ್ಲಿ ರೂಮ್ ಕ್ಲೀನ್ ಮಾಡ್ತಾವರೆ ನೋಡೋಣ.
  They are cleaning the room on that side, let's see.

[05:03] ಗಯ್ಸ್ ರೂಮ್ ಕ್ಲೀನ್ ಮಾಡ್ಬಿಟ್ಟು ಅವರು ಹಂಗೆ ಬಾಗಲಗಿಲು ತೆಗೆದುಬಿಟ್ಟು ಹೋದ್ರೆ ಯಾವುದಾದ್ರೂ ರೂಮ್ಗೆ ಒಳಗಡೆ ಹೋಗಬಹುದು ನೋ ಅಡ್ಡ.
  Guys, if they clean the room and leave the door open like that, anyone can go inside the room, no?

[05:07] ಬಟ್ ಹೆವಿ ರಿಸ್ಕ್ ಇರುತ್ತೆ ಗಯ್ಸ್.
  But there is a heavy risk, guys.

[05:09] ನಮಗೆ ಫ್ರೀಯಾಗಿ ಕುಡಿಯೋಕೆ ಇಲ್ಲಿ ನೀರ ಇಟ್ಟಿದ್ದಾರೆ ಟವಲ್ ಇದೆ.
  They have kept water here for us to drink for free, and there is a towel.

[05:14] ನಾನು ಫ್ರೀಯಾಗಿ ಇನ್ನು ಊಟ ಮಾಡಿಲ್ಲ ಊಟ ಮಾಡ್ತೀನಿ.
  I haven't eaten for free yet, I will eat.

[05:16] ನೈಟ್ ಫ್ರೀಯಾಗಿ ನೀರು ಸಿಗತಾ ಇದೆ.
  I am getting water for free at night.

[05:20] ನಿಮಗೇನಾದ್ರೂ ನೀರು ಕುಡಿಬೇಕು ಅನ್ಸಿದ್ರೆ ಫೈವ್ ಸ್ಟಾರ್ ಹೋಟೆಲ್ಗೆ ಬನ್ನಿ.
  If you feel like drinking water, come to a five-star hotel.

[05:22] ಬಂದ್ಬಿಟ್ಟು ಜಿಮ್ ಏರಿಯಾದಲ್ಲಿ ವರ್ಕ್ೌಟ್ ಮಾಡ್ಕೊಂಡು ನೀರು ಕುಡಿರಿ.
  Come and work out in the gym area and drink water.

[05:27] ಈ ಕಡೆ ಸೈಡ್ ರೂಮ್ ಕ್ಲೀನ್ ಮಾಡ್ತಿದ್ದೀರಲ್ಲ ಕ್ಲೀನ್ ಮಾಡಿ ಹೊರಟ್ರು ಬಟ್ ಇನ್ನು ಡೋರೇ ಹಾಕಿಲ್ಲ ಗಯ್ಸ್ ಅದು ರೂಮ್ದು ಹಂಗೆ ತೆಗೆದೈತೆ.
  They were cleaning the room on this side, they finished cleaning and left, but they haven't closed the door yet, guys; the room door is still open like that.

[05:35] ಡೋರ್ ಸ್ನೀಪ್ ಮಾಡೋಕ್ಕೆ ಟ್ರೈ ಮಾಡಲ ಒಳಗೆ ಹೋಗ್ಬಿಡಲ.
  Should I try to sneak in? Should I go inside?

[05:37] ವರ್ಕೌಟ್ ಮುಗೀತು ನಂದು ಅವರು ಕ್ಲೀನ್ ಮಾಡಿ ಮುಗೀತು.
  My workout is done, and they have finished cleaning.

[05:39] ಯಾವುದು ಯಾವ ಫ್ಲೋರ್ ಅಂತನೆ ಗೊತ್ತಾಗಲ್ಲ ಗೈಸ್.
  I can't even tell which floor is which, guys.

[05:41] ಸೀಮ್ ಎಲ್ಲಾ ಫ್ಲೋರ್ ಹಿಂಗೆ ಇರುತ್ತೆ ಗಯ್ಸ್.
  All the floors look the same, guys.

[05:44] ನಾನು ಯಾವುದಾದರೂ ರೂಮ್ ಓಪನ್ ಆಯ್ತಾ ಅಂತ ನೋಡ್ತಾ ಇದೀನಿ ಯಾವುದು ಓಪನ್ ಇಲ್ಲ.
  I am checking if any room is open, but none are open.

[05:49] ಯಾರೋ ಬತವರು ಎಂಪ್ಲಾಯಿ ಬರ್ತವರ ಅಲ್ಲಿ ಓಡೋಗ್ಬಿಡೋಣ ಬನ್ನಿ.
  Someone is coming, an employee is coming there, let's run away, come.

[05:53] [ಸಂಗೀತ].
  [Music].

[05:58] ಲಿಫ್ಟ್ ಹತ್ಬಿಟ್ಟ ಲಿಫ್ಟ್ ಅಲ್ಲಿ ಟು ಹೋಗ್ತೀನಿ ಗೈಯ್ಸ್.
  I got into the lift, I am going to the second floor, guys.

[06:00] ಬೇರೆ ಕಡೆಗೆ ಇದೆ ಫ್ಲೋರ್ ಅಲ್ಲಿ ಇದ್ರೆ ಸಿಗಾಕೊಬಿಡ್ತೀನಿ ಅದಕ್ಕೆ ನೈಟ್ ಎಂಟು ಗಂಟೆ.
  If I stay on this floor, I will get caught, that's why it's eight o'clock at night.

[06:04] ಮೇಲೆ ಓಪನ್ ಆಗುತ್ತೆ ಬಫೆಟ್ ಅಂತ ಹೇಳಿದ್ರು.
  They said the buffet will open upstairs.

[06:06] ಈಗ ಓಪನ್ ಆಗಿರುತ್ತೆ ಬಫೆಟ್ ಅಲ್ಲಿ ಹೋಗ್ಬಿಟ್ಟು ಇವಾಗ ಫ್ರೀಯಾಗಿ ಊಟ ಮಾಡೋಣ ಗಯ್ಸ್.
  It must be open now, let's go to the buffet and eat for free, guys.

[06:11] ನಾನ ಇವಾಗ ಜಸ್ಟ್ ಕಿಚನ್ಗೆ ಬಂದೆ ಬಫೆಟ್ ಎಲ್ಲ ಓಪನ್ ಆಗೈತೆ.
  I just came to the kitchen, the buffet is all open.

[06:14] ನೋಡಿ ಫುಲ್ ಫುಡ್ ಐತೆ.
  Look, there is plenty of food.

[06:17] ಐ ಹ್ಯಾವ್ ಟು ಟೇಕ್ ದ ಬಫೆಟ್ ಫುಡ್ ಶುಡ್ ಹ್ಯಾವ್ ಟು ಪೇ ನೌ ಆಫ್ಟರ್ ದ ಚೆಕ್ ಔಟ್ ಯ ಐ ಆಮ್ ಸ್ಟೇ ವೈಲ್ ಚೆಕಿಂಗ್ ಔಟ್ ವಿ ಕ್ಯಾನ್ ಪೇ ಓಕೆ.
  I have to take the buffet food, should I pay now? After checkout, yeah, I am staying, while checking out we can pay, okay.

[06:25] ಯ ಚೆಕ್ ಔಟ್ ಆಗ್ಬೇಕಾದ್ರೆ ಪೇ ಮಾಡಬಹುದು ನೀವು.
  Yeah, you can pay when checking out.

[06:27] ಇವಾಗಏನು ಪೇ ಮಾಡಂಗಿಲ್ಲ ಅಂದ್ರು ನನಗೆ ರೂಮ್ ನಂಬರ್ ಕೂಡ ಕೇಳಲಿಲ್ಲ ಅವರು ಡೀಲ್ ಮಾಡ್ಬಿಟ್ಟೆ ಗೈಸ್.
  They said I don't have to pay anything now, they didn't even ask for my room number, I've dealt with it, guys.

[06:35] ಇಲ್ ನೋಡಿ ಗಯ್ಸ್ ಸೈಕಾಗಿ ಯಾವುದು ಇದೆಲ್ಲ ಫುಡ್.
  Look here guys, this food is insane.

[06:38] ನಾನ ಇವತ್ತೇ ನೋಡ್ತಾ ಇರೋದು ಎಷ್ಟು ಚೆನ್ನಾಗಿ ಐತೆ ನೋಡಿ.
  I am seeing this for the first time today, look how good it is.

[06:40] ಚೈನೀಸ್ ಫುಡ್ ಅನ್ಸುತ್ತೆ ಇದೆಲ್ಲ.
  It looks like Chinese food.

[06:42] ಯಾವುದೋ ಸಲಾಡ್ ಗಯ್ಸ್ ಇದು.
  This is some kind of salad, guys.

[06:44] ಗೈಸ್ ಇದು ಫೈವ್ ಸ್ಟಾರ್ ಹೋಟೆಲ್ದು ಬಫೆ ಊಟ ಗಯ್ಸ್ ಇದೆಲ್ಲ ವೆಜ್ ಐಟಮ್ಸ್.
  Guys, this is a five-star hotel buffet meal, guys, these are all veg items.

[06:46] ನಾವು ವೆಜ್ ಐಟಮ್ಸ್ ತಿನ್ನೋದು ಬೇಡ.
  We don't want to eat veg items.

[06:49] ಕಾಳುಗಳು ಡಯಟ್ ಫುಡ್ ಐತೆ ನೋಡಿ ಗೈಸ್ ಈ ಕಡೆ ಸೈಡ್ ಮೊಸರ ಸರನ್ನ ಡಯಟ್ ಫುಡ್ ಇದೆಲ್ಲ ನಾವು ತಿನ್ನೋ ಐಟಮ್ಸ್ ಇಲ್ಲ.
  There are pulses and diet food, look guys, on this side there is curd rice and diet food, these are not the items we eat.

[06:54] ಐತೆ ನೋಡಿ ಬೇಕುಡ್ ಫಿಶ್.
  Look, there is baked fish.

[06:57] ಇದು ತವಾ ಫಿಶ್ ಇದು ಚಿಕನ್ ತಂದೂರಿ ಮತ್ತೆ ಚಿಕನ್ ಬಿರಿಯಾನಿ ಮತ್ತೆ ಬಟರ್ ಚಿಕನ್ ಎಲ್ಲ ಚಿಕನ್ ಐಟಮ್ಸ್ ನ ಹಾಕೊಳ್ಳೋಣ ಗಯ್ಸ್ ನನಗೆ.
  This is tawa fish, this is chicken tandoori, and chicken biryani, and butter chicken, let's take all the chicken items, guys, for me.

[07:05] ಇಷ್ಟೆಲ್ಲಾ ಐಟಮ್ಸ್ ನೋಡ್ಬಿಟ್ಟು ಏನು ತಿನ್ನೋದು ಅಂತ ಕನ್ಫ್ಯೂಸ್ ಆಗ್ತಾ ಇದೆ.
  Looking at all these items, I'm confused about what to eat.

[07:08] ಡೌಟ್ ಬಂದ್ಬಿಡುತ್ತೆ ನಾನು ವಿಡಿಯೋ ಮಾಡೋದು ಜಾಸ್ತಿ ಮಾಡಿದ್ರೆ ಅದಕ್ಕೆ ಅವಸ್ಕ ಮಾಡ್ತಾ ಇದೀನಿ.
  I get doubts if I record too many videos, so I am doing it carefully.

[07:12] ಫೈವ್ ಸ್ಟಾರ್ ಹೋಟೆಲ್ ಫುಡ್ ನೋಡಿ ಎಷ್ಟು ಲಕ್ಸೂರಿಯಸ್ ಆಗಿ ಎಷ್ಟು ಚೆನ್ನಾಗಿಐತೆ.
  Look at the five-star hotel food, how luxurious and how good it looks.

[07:14] ನಾನು ಕ್ರೀಯ ತಿಂತಾ ಇದೀನಲ್ಲ ಗಯ್ಸ್ ಫಿಶ್ ತಿಂದೆ ಸಕಾರ ಆಗೋದು ಗೊತ್ತಾ.
  I am eating it, guys, do you know how great it was to eat the fish?

[07:21] ನಾನು ಫೈವ್ ಸ್ಟಾರ್ ಹೋಟಲ್ ನಲ್ಲಿ ಕಾಸು ಕೊಡ್ತೀನಿ ಇನ್ನ ಎಷ್ಟೊ ಸಲ ಇಷ್ಟು ಇಷ್ಟ ಆಗಿರಲಿಲ್ಲ.
  I pay money in five-star hotels, many times it wasn't this good.

[07:25] ಇವತ್ತು ಫ್ರೀ ಆಗಿ ತಿಂತಾ ಇದೀನಿ ಇಷ್ಟ ಇದೆ ಇಷ್ಟು ಇದ್ರೆ ಹಾಕೊಂಡು ಬರ್ತೀನಿ ಗೈಸ್ ಸಕತ್ತಾಗಿ ಆಯ್ತು.
  Today I am eating for free, I like it, if there is this much, I will take it, guys, it was great.

[07:30] ಗಯ್ಸ್ ತಿಂದಾದ್ಮೇಲೆ ಏನಾದ್ರೂ ಕಾಸ್ಕಿಸ್ ಕೇಳ್ಬಿಟ್ಟು ಡೆಸರ್ಟ್ಸ್ ನೋಡ್ತಾ ಇದೀನಿ ಸ್ವೀಟ್ ಗಳು.
  Guys, after eating, I am looking at the desserts and sweets after asking for something.

[07:34] ಇಲ್ಲಿ ಫ್ರೂಟ್ಸ್ ಇದೆ, ಜಾಮೂನು ಇದು ಹಲ್ವಾ ಅನ್ಸುತ್ತೆ.
  There are fruits here, jamun, and I think this is halwa.

[07:37] ಇದು ಇನ್ನೆರಡು ತರ ಸ್ವೀಟ್ ಐತೆ.
  There are two other types of sweets here.

[07:39] ಗಯ್ಸ್ ಮೂರು ತರ ಸ್ವೀಟ್ಸ್ ನ ಹಾಕೊಂಡೆ.
  Guys, I took three types of sweets.

[07:41] ಈ ಕಡೆ ಸೈಡ್ ಪಾನಿಪುರಿ, ಗೋಲ್ಗುಪ್ಪ ನಿಪ್ಪಿಟ್ಟು ಚಾಟ್ಸ್ ಗಳ ಐತೆ.
  On this side, there are pani puri, golgappa, nippattu, and chats.

[07:45] ಇಲ್ಲಿ ನೆಕ್ಸ್ಟ್ ಐಟಂ ಪಾನಿಪುರಿ ತಿಂತೀನಿ.
  The next item I will eat here is pani puri.

[07:46] ಗಯ್ಸ್ ನಿಜ ಈ ಹೋಟೆಲ್ಲ್ಲಿ ಊಟ ಮಾತ್ರ ಸಕತ್ತಾಗಿ ಐತೆ.
  Guys, honestly, the food in this hotel is just great.

[07:49] ಫ್ರೆಂಡ್ಸ್ ತುಂಬಾ ಜನ ಗೆಸ್ಟ್ ಗಳು ಇವಾಗ ಬಂದ್ಬಿಟ್ಟು ಊಟ ಮಾಡ್ತಾವರೆ ನೋಡಿ.
  Friends, look, many guests have come now and are eating.

[07:54] ಯಾರಿಗೂ ಏನು ಬಿಲ್ ಕೊಡ್ತಿಲ್ಲ ಈಸಿಯಾಗಿ ಫ್ರೀಯಾಗಿ ತಿನ್ನಬಹುದು.
  They are not giving any bill to anyone, you can eat easily for free.

[07:58] ಊಟ ಎಲ್ಲ ಮುಗಿಸ್ಕೊಂಡು ಬಂದೆ ಯಾರು ಏನು ಕೇಳಲಿಲ್ಲ ರೂಮ್ ನಂಬರ್ ಕೇಳಲಿಲ್ಲ.
  I finished all the food and came, no one asked anything, they didn't ask for the room number.

[08:02] ಇಲ್ಲಿ ಇದ್ದೀರಾ ಸ್ಟೇ ಆಗಿದ್ದೀರಾ ಅಂತ ಅಷ್ಟೇ ಕೇಳಿದ್ದು ರೂಮ್ ನಂಬರ್ ಹೇಳಿಲ್ಲ ನಾನು.
  They just asked if I am staying here, I didn't tell them the room number.

[08:06] ಫ್ರೀಯಾಗಿ ಊಟ ಮಾಡಿ ಮುಗಿಸದೆ ಫೈವ್ ಸ್ಟಾರ್ ಹೋಟಲ್ಗೂ ನಾರ್ಮಲ್ ಹೋಟಲ್ಗೂ ಡಿಫರೆನ್ಸ್ ಏನು ಗೊತ್ತಾ?
  Do you know the difference between a five-star hotel and a normal hotel without finishing a free meal?

[08:09] ವಾಶ್ರೂಮ್ ಅಲ್ಲಿ ಇಲ್ಲಿ ತಣ್ಣೀರು ಬರುತ್ತೆ, ಈಕಡೆ ಸೈಡ್ ಬಿಸಿನೀರು ಬರುತ್ತೆ.
  In the washroom here, cold water comes, and on this side, hot water comes.

[08:13] ವಾಶ್ರೂಮ್ ಅಲ್ಲೂ ಕೂಡ ಬಿಸಿನೀರು ಬರುತ್ತಲ್ಲ?
  Hot water comes in the washroom too, right?

[08:16] ಗಯ್ಸ್ ಅದು ಕೈ ತೊಳೆಯಕೆ ಸಿಂಕ್ ಅಲ್ಲಿ ಗಯ್ಸ್.
  Guys, that is for washing hands in the sink, guys.

[08:19] ನಾನು ರೂಮ್ಗಳಲ್ಲಿ ಒಂದೇನು ಅಬ್ಸರ್ವ್ ಮಾಡಿದೆ ಅಂತಂದ್ರೆ ಇದು ಮೋಸ್ಟ್ಲಿ ಬುಕ್ ಆಗಿರೋ ರೂಮ್ ಅನ್ಸುತ್ತೆ, ಅದಕ್ಕೆ ಟ್ಯಾಗ್ ಹಾಕಿಲ್ಲ.
  One thing I observed in the rooms is that this seems to be a mostly booked room, that's why there is no tag.

[08:27] ಬುಕ್ ಆಗದೇ ಇರೋ ರೂಮ್ ಒಳಗೆ ಈ ತರ ಟ್ಯಾಗ್ ಹಾಕಿರ್ತಾರೆ ಅನ್ಸುತ್ತೆ.
  I think they put tags like this inside rooms that are not booked.

[08:29] ಸೋ ಅದಕ್ಕೆ ಯಾವುದಾದರೂ ಟ್ಯಾಗ್ ಹಾಕಿರೋ ರೂಮ್ಗೆ ಎಂಟರ್ ಆಗೋಕ್ಕೆ ಟ್ರೈ ಮಾಡ್ತೀನಿ.
  So, I will try to enter any room that has a tag.

[08:34] ಎಂಟರ್ ಆದ್ರೆ ಯಾರು ಗೆಸ್ಟ್ ಇರಲ್ಲ ಹೋಗಬಹುದು ಒಳಗೆ ಅಂತ ಅನ್ಸುತ್ತೆ ನನ್ನ ಪ್ರಿಡಿಕ್ಷನ್ ಗಯ್ಸ್ ಇದು.
  If I enter, I feel there won't be any guests and I can go inside; this is my prediction, guys.

[08:39] ನೋಡೋಣ ಗಿಡ ಇಟ್ಟುಬಿಟ್ಟು ಎಷ್ಟು ಅಫಿಷಿಯಲ್ ಆಗಿ ಎಷ್ಟು ಚೆನ್ನಾಗಿ ಮಾಡೋರು ನೋಡಿ ಲೈಟಿಂಗ್ ಎಲ್ಲ ಹಾಕಿ.
  Let's see, look at how officially and nicely they have done it by placing a plant and adding all the lighting.

[08:47] ಅದಕ್ಕೆ ಇದು ಫೈವ್ ಸ್ಟಾರ್ ಹೋಟೆಲ್.
  That's why this is a five-star hotel.

[08:50] ಟ್ಯಾಗ್ ಹಾಕಿರೋ ರೂಮ್ ಪಕ್ಕ ಯಾರು ಗೆಸ್ಟ್ ಇರಲ್ಲ ಅಂದ್ರೆ ಬುಕಿಂಗ್ ಆಗಿರಬಾರದು.
  If there are no guests next to a room with a tag, it means it shouldn't be booked.

[08:55] ಆನ್ಲೈನ್ ಅಲ್ಲಿ ಚೆಕ್ ಮಾಡ್ಬಿಟ್ಟು ನಾನು ಬುಕಿಂಗ್ ಆಗಿಲ್ಲ ಅಂದ್ರೆ ಯಾವುದನು ಹೋಗ ಒಳಗೆ ಹೋಗ್ಬ ನೋಡೋಣ.
  I will check online, and if it's not booked, let's see if I can go inside.

[09:01] ಹಾಗಾಕತೆ ಟ್ರೈ ಮಾಡೋಣ ಬನ್ನಿ.
  Let's try that, come on.

[09:04] ಓಪನ್ ಆದ್ರೆ ಒಳಗೆ ಹೋಗೋಣ.
  If it opens, let's go inside.

[09:07] ಓಪನ್ ಆಗ್ತಿಲ್ಲ ಗಯ್ಸ್, ಕಡೆ ಸೇರೋ ಗೆಸ್ಟ್ ಗಳು ಓಡಾಡ್ತವರೆ.
  It's not opening guys, the guests joining at the end are walking around.

[09:10] ಯಾರೋ ಚಕ್ಕ ಹುಡುಗ ಎಲ್ಲ ಇನ್ನೊಂದು ಸಲ ಟ್ರೈ ಮಾಡ್ತೀನಿರಿ.
  Some smart guy, I will try one more time.

[09:15] ಗಸ್ ಆವಾಗ್ಲೇ ಓಪನ್ ಆಗಿ ನೋಡಿ ತಿರುಗ ಓಪನ್ೇ ಆಯ್ತಿಲ್ಲ.
  Guys, look, it opened just a moment ago and now it's not opening again.

[09:17] ಓಪನ್ ಆಗಿಲ್ಲ ಗಯ್ಸ್ ತಿರುಗ ಇದು.
  It hasn't opened again, guys.

[09:21] ಆವಾಗ್ಲೇ ಮಿಸ್ ಓಪನ್ ಆಗ್ಬಿಡ್ತು ಅನ್ಸುತ್ತೆ.
  I think it opened by mistake earlier.

[09:25] ಓಟೋ ಹೋಗೋಣ ಬನ್ನಿ.
  Let's go, come on.

[09:28] ಪ್ಲೀಸ್ ರೂಮ್ ಸಿಕ್ಕಿದ್ರು ನನಗೆ ಇರಕ್ಕೆ ಆಗ್ಲಿಲ್ಲ ಯಾಕಂದ್ರೆ ಯಾರು ಬಂದ್ರೆ ಹಾಕ್ಬೇಕು ಭಯ ಆಗೋದು ಅದಕ್ಕೆ ಬಂದ್ಬಿಟ್ಟೆ.
  Even though I found a room, I couldn't stay because I was scared that if someone came, they would put me in, so I left.

[09:32] ಬೇರೆ ಕಡೆ ಜಾಗ ಹುಡ್ಕೊಣ.
  Let's look for a place elsewhere.

[09:34] ನೋಡಿ ಇಲ್ಲ ಯಾರು ಇಲ್ಲ ಸೇಫ್ ಇದೆ.
  Look, there is no one here, it is safe.

[09:36] ಡೌನ್ ಬಂದ್ಬಿಟ್ಟಿರುತ್ತೆ ಯಾರೋ ಎಂಪ್ಲಾಯಿ ನೋಡಿದ್ರಲ್ಲ ದೂರದಿಂದ ಅವರಿಗೆ ರೆಸ್ಟ್ ರೂಮ್ಗೆ ಹೋಗ್ಬಿಡೋಣ ಬೆಸ್ಟ್.
  An employee must have come down, you saw them from a distance, it's best we go to the restroom.

[09:41] ಇಲ್ಲೂ ಕೆಲಸ ಮಾಡೋರು ಅವರು.
  They are workers here too.

[09:44] ಇಲ್ಲಿಯಾರೋ ಕೆಲಸ ಮಾಡೋರು ಇದ್ರು ಗೈಸ್.
  There were some workers here, guys.

[09:50] ಯಾಕೋ ಸಿಗಾಕೋತೀನಿ ಅನ್ಸುತ್ತೆ.
  I feel like I'm going to get caught for some reason.

[09:53] ಹೊರಗಡೆ ಏನು ಕೆಲಸ ಮಾಡೋರು ಅವರೇ.
  The workers are outside.

[09:55] ಹೊರಗಡೆ ಯಾರೋ ಇಬ್ರು ಕೆಲಸ ಮಾಡೋರು ಇಬ್ಬರು ಅದಕ್ಕೆ ಕ್ಯಾಮೆರಾ ಆಫ್ ಮಾಡ್ಬಿಟ್ಟೆ.
  There were two workers outside, that's why I turned off the camera.

[09:58] ಅವರಿಗಏನು ಡೌಟ್ ಬಂದಿರಲ್ಲ ಅನ್ಸುತ್ತೆ.
  I don't think they got suspicious.

[10:00] ಮೋಸ್ಟ್ಲಿ ನಾರ್ಮಲ್ ಆಗಿ ಬಂದವರೆ ಗೆಸ್ಟ್ ಅಂತ ಅನ್ಕೋತಾರೆ.
  Mostly they will think I am a guest who came normally.

[10:03] ಈಚೆ ಹೋಗೋಣ ಬನ್ನಿ.
  Let's go outside, come on.

[10:05] ಗಾಯ್ಸ್ ನಾನ ಇಲ್ಲೇ ಫೋನ್ ಅಲ್ಲಿ ಮಾತಾಡೋಂತರ ಚೆಕ್ ಮಾಡ್ತಾ ಇದೀನಿ.
  Guys, I am checking here as if I am talking on the phone.

[10:07] ಇಲ್ಲಿ ಮೀಟಿಂಗ್ ರೂಮ್.
  Here is the meeting room.

[10:09] ಗಳೈತೆ ಗಯ್ಸ್.
  It's there, guys.

[10:12] ಆ ರೂಮ್ಗಳಿಗೆ ಹೋಗಬಹುದಾ ಗೊತ್ತಿಲ್ಲ ಪ್ರಾಜೆಕ್ಟರ್ ಮೀಟಿಂಗ್ ಹಾಲ್ ಗಳೈತೆ.
  I don't know if we can go into those rooms; there are projector meeting halls.

[10:15] ಈ ಮೀಟಿಂಗ್ ಹಾಲ್ ಅಲ್ಲಿ ಇವತ್ತು ಯಾವುದು ಪ್ರೋಗ್ರಾಮ್ ಇಲ್ಲ ಅಂತಂದ್ರೆ ಆರಾಮಾಗಿ ನನ್ನು ನೈಟ್ ಫುಲ್ ಇಲ್ಲೇ ಇರಬಹುದು ಗಯ್ಸ್.
  If there is no program in this meeting hall today, I can comfortably stay here all night, guys.

[10:21] ಇಲ್ಲಿ ನೋಡಿ ಈ ಕಡೆ ಫುಲ್ ಕತ್ತಲೆ ಇದೆ ನೋಡಿ ಫೈವ್ ಸ್ಟಾರ್ ಹೋಟೆಲ್ ಒಳಗಡೆ ಮೀಟಿಂಗ್ ರೂಮ್ ಇದು.
  Look here, it's completely dark on this side; this is a meeting room inside a five-star hotel.

[10:27] ಈ ಮೀಟಿಂಗ್ ರೂಮ್ ಅಲ್ಲಿ ಯಾರು ಇಲ್ಲ.
  There is no one in this meeting room.

[10:29] ಇಲ್ಲೇ ನೋಡಿ ಫ್ಯಾನ್ ಇದೆ ಫ್ಯಾನ್ ಹಾಕೊಂಡು ಇಲ್ಲೇ ಮೀಟಿಂಗ್ ರೂಮ್ ಒಳಗಡೆ ಇದ್ದುಬಿಡ್ಲ.
  Look here, there is a fan; should I just turn on the fan and stay inside this meeting room?

[10:35] ಈ ಟೇಬಲ್ ಕೆಳಗೆ ಹೊಟ್ಟಹೋದ್ರೆ ಯಾರಿಗೂ ಗೊತ್ತಾಗಲ್ಲ ಗೈಸ್.
  If I go under this table, no one will know, guys.

[10:37] ನೋಡಿ ಹೋಗಲ ಪಕ್ಕ ಈ ಟೇಬಲ್ ಒಳಗಡೆ ಹೋದ್ರೆ ಯಾರಿಗೂ ಗೊತ್ತಾಗಲ್ಲ ಗೈಸ್.
  Look, should I go? If I go under this table, no one will know, guys.

[10:44] ಈ ಕಡೆ ಸೈಡ್ ಲೈಟ್ ಆನ್ ಆಗಿದೆ.
  The light on this side is on.

[10:46] ಆ ಕಡೆ ಯಾವುದೋ ಲೈಟ್ ಆನ್ ಆಗಿದೆ ನನಗೆ ಯಾಕೋ ಯಾವುದೋ ಮೀಟಿಂಗ್ ಆಯ್ತೆ ಅನ್ಸುತ್ತೆ ಇವತ್ತು.
  Some light is on over there; I feel like there might be some meeting today.

[10:51] ಫುಲ್ ಕ್ಲೀನ್ ಅರೇಂಜ್ ಮಾಡಿ ಇವಾಗ ರೆಡಿ ಮಾಡೋರೆ ಅನ್ಸುತ್ತೆ ಬಟ್ ಆಲ್ರೆಡಿ ಲೇಟ್ ಆಯ್ತಲ್ಲ.
  It seems they have cleaned everything and kept it ready now, but it's already late.

[10:56] ಯಾವುದು ಮೀಟಿಂಗ್ ಸ್ಟಾರ್ಟ್ ಆಗಿಲ್ಲ ನಾಳೆಗೆ ರೆಡಿ ಮಾಡಿರಬಹುದು.
  No meeting has started; they might have prepared it for tomorrow.

[10:58] ಈ ಟೇಬಲ್ ಕೆಳಗಡೆ ಹೋಗಿ ಕೂತ್ಕೊಳ್ಳೋಕೆ ಟೈಮ್.
  Time to go and sit under this table.

[11:04] ಆರಾಮ ಕೂಡ.
  Sit comfortably.

[11:06] ಮೀಟಿಂಗ್.
  Meeting.

[11:08] ಒಚ್ಬಿಡಣ ಇರಿ ಗಯ್ಸ್ ಮೀಟಿಂಗ್ ಸ್ಟಾರ್ಟ್.
  Let's get in, wait guys, the meeting is starting.

[11:12] ಆದ್ರೂನು ನಾನು ಇಲ್ಲಿದ್ದೀನಿ ಅಂತ ಯಾರಿಗೂ ಗೊತ್ತಾಗಲ್ಲ.
  Even then, no one will know that I am here.

[11:13] ಆದ್ರೆ ಮಾತಾಡಬಾರದು ಅಷ್ಟೇ.
  But I just shouldn't talk.

[11:15] ಮಲ್ಕೊಬಿಡಬೇಕು.
  I should just go to sleep.

[11:15] ಇವಾಗ ಹೊರಗಡೆ ಹೋಗಿ ಇನ್ನೊಂದು ಎರಡು ಪ್ಲೇಸ್ ನೋಡ್ತೀನಿ.
  Now I will go outside and look at two more places.

[11:17] ಯಾವುದು ಸಿಗಲಿಲ್ಲ ಅಂದ್ರೆ ಇಲ್ಲಿಗೆ ಬಂದು ಸೆಟಲ್ ಆಗ್ಬಿಡ್ತೀನಿ.
  If I don't find anything, I will come back here and settle down.

[11:22] ಗೈಸ್ ಆರಾಮಾಗಿ ಫುಲ್ ಚಾಲೆಂಜ್ ನ್ನ ನಾನು ಕಂಪ್ಲೀಟ್ ಮಾಡಬಹುದು ಇಲ್ಲಿದ್ರೆ ಅಲ್ವಾ.
  Guys, I can easily complete the full challenge if I stay here, right?

[11:30] ಲಾಸ್ಟ್ ಟೈಮ್ ಚಾಲೆಂಜಸ್ ಸೋತಿದ್ದ ಈ ಟೈಮ್ ಪಕ್ಕ ಚಾಲೆಂಜಸ್ ಹೋಲಲ್ಲ.
  I lost the challenge last time, but this time I definitely won't lose.

[11:33] ಒಳ್ಳೆ ಪ್ಲೇಸ್ ಹುಡುಕಿದೀನಿ ನೈಟ್ ಫುಲ್ ಇರೋಕೆ ನೋಡಿ.
  I have found a good place to stay for the whole night, look.

[11:42] ಈಚೆ ಹೋಗಬೇಕು.
  I need to go outside.

[11:42] ಒಂದು ರೂಪಾಯಿ ಮೇಡಂ ಮೀಟಿಂಗ್ ಇದೆಯಾ ಮಾಮ್ ಇವತ್ತು ಇಲ್ಲಿ.
  One rupee, Madam, is there a meeting here today, Ma'am?

[11:45] ಚೆಕ್ ಮಾಡಬೇಕು.
  I need to check.

[11:46] ಹೌದಾ ಇವೆಂಟ್ಗೆ ಬೇಕು ಅಂದ್ರೆ ಯಾವ ತರ ಬುಕ್ಕಿಂಗ್ ಮಾಡೋದು ನಾವು.
  Is that so? If we need it for an event, how do we book it?

[11:49] 50 15 ಫಾರ್ ನೆಕ್ಸ್ಟ್ ವೀಕ್ ವಿ ಆರ್ ಪ್ಲಾನಿಂಗ್ ಆನ್ ಫ್ರೈಡೇ.
  50 15 for next week, we are planning on Friday.

[11:58] ಡಿನ್ನರ್ ಟೈಮ್ ಬ್ರೇಕ್ಫಾಸ್ಟ್ ಟೈಮ್ ವಿ ಹ್ಯಾವ್ ಟು ಚೆಕ್ ತ್ರ ದ ಟೈಮಿಂಗ್.
  Dinner time, breakfast time, we have to check the timing.

[12:02] ಸ ಇಫ್ ಯು ವಾಂಟ್ ಟು ಡು ವಿ ಕ್ಯಾನ್ ಡು ಅಟ್ ದ ಫೂಲ್ ಸೈಡ್ ಆಲ್ಸೋ.
  So if you want to do it, we can do it at the pool side also.

[12:07] ಓಕೆ ಓಕೆ ಸೂಪರ್ ಐಲ್ ಚೆಕ್ ತ್ರೂ ದ ಟೀಮ್ ಅಂಡ್ ಲೆಟ್.
  Okay, okay, super, I'll check through the team and let [you know].

[12:11] ಟೇಕ್ ಮೈ ಕಾಂಟ್ಯಾಕ್ಟ್.
  Take my contact.

[12:12] ಗೈಸ್ ನಾನು ಕರೆಕ್ಟ್ ಆಗಿ ಈಚೆ ಹೋಗ್ಬೇಕಾದ್ರೆ ಯಾರೋ ಎಂಪ್ಲಾಯಿ ಬಂದುಬಿಟ್ರು ಸಿಗಾಕಬಿಟ್ಟೆ.
  Guys, just as I was about to go out, an employee came and I got caught.

[12:16] ಅದಕ್ಕೆ ನಾನು ಮೀಟಿಂಗ್ ಬುಕ್ ಮಾಡಕೆ ನೋಡ್ತಿದ್ದೆ ಇವೆಂಟ್ ಇತ್ತು ಅಂತ ಎಲ್ಲ ಹೇಳಿ ಅವರು ಮ್ಯಾನೇಜರ್ ಹತ್ರ ಕರ್ಕ ಹೋಗಿ ಮ್ಯಾನೇಜರ್ ಹತ್ರ ಮಾತಾಡಿ ಡೌಟ್ ಬರದೆ ಇರೋ ತರ ವಾಪಸ್ ಹೋಗ್ತಾ ಇದೀನಿ.
  So I told them I was trying to book a meeting and that there was an event, and they took me to the manager, and after talking to the manager, I am heading back without raising any doubts.

[12:26] ಯಪ್ಪ ಸಿಗಾಕೊಂಡು ಬಿಟ್ಟಿದೆ ಅಂತ ಅನ್ಿಸಬಿಡ್ತು ಗೈಸ್ ಹೆಂಗೋ ಮ್ಯಾನೇಜ್ ಮಾಡಿದೆ.
  Oh man, I really thought I was caught, guys, but I managed it somehow.

[12:31] ಮ್ಯಾನೇಜರ್ ಹತ್ರ ಫುಲ್ ಕಥೆ ಹೊಡೆದು ಮೀಟಿಂಗ್ ಬುಕ್ ಮಾಡಕ್ಕೆ ನೋಡ್ತಿದ್ದೆ ಅಂತೆಲ್ಲ ಹೇಳಿ ವಾಪಸ್ ಹೋಗ್ತಾ ಇದೀನಿ.
  I told the manager a whole story about how I was trying to book a meeting and now I'm heading back.

[12:36] ತಿರಗ ಮ್ಯಾನೇಜರ್ಗೆ ಏನಾದ್ರೂ ಸಿಗಕೊಂಡ್ರೆ ಈ ಕಡೆ ಇರೋ ಮ್ಯಾನೇಜರ್ಗೆ ಪಕ್ಕ ಗೊತ್ತಾಗ್ಬಿಡುತ್ತೆ ಇವನ ಏನೋ ಮಾಡ್ತಾವನೆ ಅಂತ.
  If I get caught by the manager again, the manager on this side will definitely know that I'm up to something.

[12:43] ಅದಕ್ಕೆ ಬೇರೆ ಫ್ಲೋರ್ಗೆ ಹೋಗ್ಬಿಡೋಣ.
  So let's go to another floor.

[12:46] ಸುಮ್ನೆ ಈಚೆನೆ ಹೋಗ್ಬಾರದಿತ್ತು ನಾನು ಅಲ್ಲೇ ಕೂತ್ಕೊಂಡು ಬಿಡಬೇಕಿತ್ತು ಒಳ್ಳೆ ಒಳ್ಳೆ ಜಾಗ ಸಿಕ್ಕಿತ್ತು ಆಳು ಮಾಡ್ಕೊಂಡುಬಿಟ್ಟೆ ಗೈಸ್ ನಾನು.
  I shouldn't have just gone out; I should have stayed there. I had found some good spots, but I ruined it, guys.

[12:53] ಎಲ್ಲೂ ಇರೋಕೆ ಜಾಗ ಸಿಗಿದೆ ಕೊನೆಗೆ ಪಾರ್ಟಿ ಹಾಲಿಂದ ಇಲ್ಲಿಗೆ ಬಂದಿದೀನಿ ಆಶ್ರಮನೆ ಇದ್ಕೊಳ್ಳೋಣ ಅಂತ.
  I couldn't find a place to stay anywhere, so finally, I came here from the party hall, thinking I'd just stay in the ashram.

[12:58] ಎಲ್ಲೋದ್ರೂನು ಕೂಡ ಯಾರಾದ್ರೂ ಒಬ್ಬರು ಫುಲ್ ನೈಟ್ ಡ್ಯೂಟಿಲ್ಲಿ ಇರ್ತಾರೆ ಅನ್ಸುತ್ತೆ ಹೋಟಲಲ್ಲಿ.
  It seems like wherever I go, there's always someone on full night duty at the hotel.

[13:06] ಎಲ್ಲೋದರ ಯಾರಾದ್ರೂ ಒಬ್ಬರು ಕೆಲಸ ಮಾಡೋರು ಸಿಗತಾನೆ ಇದ್ದಾರೆ.
  Wherever I go, I keep finding someone working.

[13:08] ಎಷ್ಟೊತ್ತು 60 ಅಷ್ಟೊತ್ತು ವಾಶ್ರೂಮ್ ಅಲ್ಲೇ ಇರೋಣ ಈ ಸ್ನೀಕಿಂಗ್ ಚಾಲೆಂಜ್.
  Let's just stay in the washroom for as long as it takes for this sneaking challenge.

[13:14] ಮಾಡೋದಲ್ಲ ಬರಿ ವಾಶ್ರೂಮ್ ಅಲ್ಲಿ ತಗಳ ಹಾಕದೆ ಇದ.
  It's not just about locking myself in the washroom.

[13:17] ಕಥೆ ಗೈಸ್ ಇವಾಗ ಮಧ್ಯರ ರಾತ್ರಿ ಆಗೈತೆ.
  The story is, guys, it's midnight now.

[13:19] ಹೋಟಲಲ್ಲಿ ಎಲ್ಲ ಮಲ್ಕೊಬಿಟ್ಟವರೆ ನನಗೆ ಯಾವುದೇ ರೂಮು ಸಿಗಲಿಲ್ಲ ಏನು ಇಲ್ಲ.
  Everyone in the hotel is asleep, I didn't get any room, nothing.

[13:22] ಇವಾಗ ಯಾರು ಕೆಲಸ ಮಾಡೋರುನು ಇಲ್ಲ ಬರಿ ನಾನಅಷ್ಟೇ ಇದ್ದೀನಿ ನೋಡಿ ಎಲ್ಲಾ ಕಡೆ ಕ್ಯಾಮೆರಾಗಳೆ.
  There is no one working now, only I am here, look, there are cameras everywhere.

[13:31] ಆಲ್ರೆಡಿ ಇಬ್ಬರು ಕೈಗೆ ಇಲ್ಲೇ ಓಡಾಡ್ತಿದ್ದಂಗೆ ಕೆಲಸದ ತವರಿಗೆ ಸಿಗಕ ಹೋಗ್ಬಿಟ್ಟಿದೀನಿ.
  I have already ended up getting caught by the workers who were walking around here.

[13:36] ಮೇಂಟೆನೆನ್ಸ್ ರೂಮ್ ಇದು ಕ್ಲೀನ್ ಮಾಡೋರು ಟವಲ್ ಗಿವಲ್ ಎಲ್ಲ ಇಲ್ಲೇ ಇಟ್ಟರು ನೋಡಿ.
  This is the maintenance room, look, the cleaners kept the towels and everything here.

[13:41] ಮೇಂಟೆನೆನ್ಸ್ ರೂಮ್ಗೆ ಹೋಗಿ ತುಂಬಾನೇ ದೊಡ್ಡ ತಪ್ಪು ಮಾಡ್ಬಿಟ್ಟೆ.
  I made a huge mistake by going into the maintenance room.

[13:43] ನಾನಅಲ್ಲಿ ಓದ್ ಕೂಡಲೇ ಒಬ್ಬರು ಎಂಪ್ಲಾಯಿ ಬಂದ್ಬಿಟ್ರು ಅವರು ನಾನು ಏನು ಹೇಳಿದ್ರು ಕೂಡ ಕನ್ವಿನ್ಸ್ ಆಗ್ಲಿಲ್ಲ.
  As soon as I went there, an employee came, and they wouldn't be convinced no matter what I said.

[13:48] ರಿಸೆಪ್ಷನ್ ಗೆ ಕರ್ಕೊಂಡು ಹೋದ್ರು ಲಿಫ್ಟ್ ಅಲ್ಲಿ ನಿಮ್ದು ಯಾವುದೇ ಬುಕಿಂಗ್ ಇಲ್ಲ ಅಂತ ಹೇಳಿ ಹೋಟೆಲ್ ಇಂದ ನನ್ನನ್ನ ಹೊರಗಡೆ ಹಾಕಬಿಟ್ರು.
  They took me to the reception, said there was no booking for me in the lift, and kicked me out of the hotel.

[13:55] ಈ ಚಾಲೆಂಜ್ ಅಲ್ಲಿ ನಾನು ಸೋತಹೋಗ್ಬಿಟ್ಟೆ ಗೈಸ್.
  I lost this challenge, guys.

[13:57] ಇದಕ್ಕೆಲ್ಲ ಕೇರ್ ಮಾಡಲ್ಲ.
  I don't care about all this.

[13:59] ಡೋಂಟ್ ಕೇರ್.
  Don't care.

[14:00] ದೆನ್ ವೈ ಕಣ್ಣೀರ್.
  Then why tears?

[14:03] ಅಧ್ಯಕ್ಷರೇ ಹ.
  President, ha.
